Vinayaka bayari is no more- ವಿನಾಯಕ ಬಾಯರಿ ಇನ್ನಿಲ್ಲ

Suddilive || Shivamogga


Priest Vinayaka bayari is no more. ಆ.ಪ.ರಾಮಭಟ್ಟರ ಶಿಷ್ಯರಾಗಿದ್ದ ವಿನಾಯಕ ಬಾಯರಿ ಅವರ ಸಾವು ತುಂಬಲಾಗದ ನಷ್ಟ ಉಂಟಾಗಿದೆ.

Priest, Vinayaka Bayari, No More


ಶುಭ ಮಂಗಳದ ಶ್ರೀ ಶನೈಶ್ಚರ ದೇವಸ್ಥಾನ ಪ್ರಧಾನ ಅರ್ಚಕರು , ಅರ್ಚಕ ವೃಂದ ಹಾಗೂ ಭಜನಾ ಪರಿಷತ್ ಶಿವಮೊಗ್ಗ ನಗರದ ಎಲ್ಲಾ ಭಜನಾ ಮಂಡಳಿಗಳ ಒಕ್ಕೂಟ ಅಧ್ಯಕ್ಷರಾದ  ವೇದ ಬ್ರಹ್ಮ ಶ್ರೀ ವಿನಾಯಕ ಬಾಯಾರಿ ಇನ್ನಿಲ್ಲ 

ಅವರಿಗೆ 47 ವರ್ಷ ವಯಸ್ಸಾಗಿತ್ತು. ಬಾಯರಿ ಹೃದಯಾಘಾತದಿಂದ ಸಾವಾಗಿರುವುದು ತಿಳಿದು ಬಂದಿದೆ. ಅಂತಿಮ ದರ್ಶನ  LBS ನಗರ ಅವರ ನಿವಾಸ ದಲ್ಲಿ ವ್ಯವಸ್ಥೆ ಮಾಡಲಾಗಿದೆ.ಅವರ ಅಂತಿಮ ದರ್ಶನಕ್ಕೆ ಮಧ್ಯಾಹ್ನ ವರೆಗೆ ಅವಕಾಶ ಕಲ್ಪಿಸಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close