ನಿವೃತ್ತ ಪ್ರೊ. ಚಂದ್ರಕಾಂತ್ ಇನ್ನಿಲ್ಲ-Retired Prof. Chandrasekhar is no more

Suddilive || Shivamogga

ನಿವೃತ್ತ ಪ್ರೊ. ಚಂದ್ರಕಾಂತ್ ಇನ್ನಿಲ್ಲ-Retired Prof. Chandrasekhar is no more     

Professor, nomore


ಕುವೆಂಪು ವಿಶ್ವ ವಿದ್ಯಾಲಯದ ನಿವೃತ್ತ ಪ್ರೊ.ಡಾ.ಚಂದ್ರಕಾಂತ್ ಹೃದಯಾಘಾತದಿಂದ ಅಸುನೀಗಿದ್ದಾರೆ. ಅವರಿಗೆ 66 ವಯಸ್ಸಾಗಿತ್ತು.

ಡಾಕ್ಟರ್ ಚಂದ್ರಕಾಂತ್ ನಿವೃತ್ತ ಪ್ರೋಫೆಸರ್ ಮತ್ತು.ಭೂಅನ್ವಯಿಕ ವಿಜ್ಞಾನ ವಿಭಾಗ ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟದಲ್ಲಿ ಅಧಿಕ ವರ್ಷಗಳ ಕಾಲ ಸೇವೆಸಲ್ಲಿಸಿದ್ದರು. ವಿದ್ಯಾನಗರದ ಗಣಪತಿ ಲೇಔಟ್ ನಲ್ಲಿ ವಾಸವಾಗಿದ್ದರು.

 ಮಾ.22 ರಂದು ಮಧ್ಯಾಹ್ನ 3.0 ಕ್ಕೆ ಶಿವಮೊಗ್ಗದ ಅವರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರು. ಇವರ ಅಂತ್ಯಕ್ರಿಯೆಯನ್ನು ದಿನಾಂಕ 24-03-2025 ರಂದು10ಘಂಟೆಗೆ ಶಿವಮೊಗ್ಗದ ಗುಡ್ಡೆ ಕಲ್ಲು ರುದ್ರ ಭೂಮಿ ಯಲ್ಲಿ. ನೆರವೇರಿಸಲಾಗುವುದು. ಶ್ರೀಯುತರು ಪತ್ನಿ ಇಬ್ಬರು ಹೆಣ್ಣುಮಕ್ಕಳನ್ನ ಅಗಲಿದ್ದಾರೆ.

Prof. Chandrasekhar is no more

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close