Vehicle owner fined 25 thousand Rs-ಅಪ್ರಾಪ್ತ ಬಾಲಕ ವಾಹನ ಚಾಲನೆ, ವಾಹನ ಮಾಲೀಕರಿಗೆ 25,000/- ದಂಡ

Suddilive || shivamogga

Vehicle owner fined 25 thousand Rs.  ಅಪ್ರಾಪ್ತ ಬಾಲಕ ವಾಹನ ಚಾಲನೆ, ವಾಹನ ಮಾಲೀಕರಿಗೆ 25,000/- ದಂಡ

Vehicle owner, fined


ಮೀನಾಕ್ಷಿ ಭವನದ ಬಳಿ ಸಿಪಿಐ ಸಂತೋಷ್ ಕುಮಾರ್ ಅವರ ಕರ್ತವ್ಯದ ವೇಳೆ ಅಪ್ರಾಪ್ತ ಬಾಲಕನೋರ್ವ ವಾಹನ ಚಲಾಯಿಸಿಕೊಂಡು ಬಂದಿದ್ದು ತಪಾಸಣೆ ವೇಳೆ ಸಿಕ್ಕಿ ಬಿದ್ದ ಕಾರಣ ಆತನಿಗೆ ನ್ಯಾಯಾಲಯ 25 ಸಾವಿರರೂ ದಂಡ ವಿಧಿಸಿದೆ. 

YAMAHA FASCINO ಮೊಫೇಡ್  ಚಲಾಯಿಸಿಕೊಂಡು ಬಂದ ಅಪ್ರಾಪ್ತ ವಯಸ್ಸಿನ ಬಾಲಕನನ್ನ ತಪಾಸಣೆ ಮಾಡಲಾಗಿದೆ‌.  ಬಾಲಕನಿಂದ ವಾಹನವನ್ನ ವಶಪಡಿಸಿಕೊಳ್ಳಲಾಗಿದೆ. ವಾಹನ ಪಡಿಸಿಕೊಂಡು ಶಿವಮೊಗ್ಗ ಸಂಚಾರ ವೃತ್ತ ಕಛೇರಿಯಲ್ಲಿ  ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

 3rd  ACJ & JMFC ಶಿವಮೊಗ್ಗ ನ್ಯಾಯಾಲಯಕ್ಕೆ  YAMAHA FASCINO ಮೊಫೇಡ್  ಮಾಲೀಕರಾದ   ರವರ ಮೇಲೆ ಸಿಪಿಐ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಇಂದು ಬೈಕ್ ಮಾಲೀಕರಿಗೆ 25,000/- ರೂಗಳ ದಂಡವನ್ನುವಿಧಿಸಿರುತ್ತದೆ. ಈ ದಂಡವನ್ನ ವಿಜೃಂಭಿಸುತ್ತಿಲ್ಲ. ಬದಲಿಗೆ ಜಾಗೃತಿ ಮೂಡಿಸುವ ಸಂಬಂಧ ಸುದ್ದಿ ಮಾಡಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close