Suddilive || Bhadravathi
Kudligere primary agricultural cooperative society election official results announced
ಕೂಡ್ಲಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಅಧಿಕೃತ ಫಲಿತಾಂಶ ಘೋಷಣೆಯಾಗಿದ್ದು ಕಾಙಗ್ರೆಸ್ ಬೆಂಬಲಿತರು ಗೆದ್ದು ಬೀಗಿದ್ದಾರೆ.
ಎಂ ಪರಮೇಶ್ವರಪ್ಪ 281, ಜಿ ಆರ್ ಪಂಚಾಕ್ಷರಿ 245, ರುದ್ರೇಶ ಆರ್ ಎನ್ 241, ರಾಜ್ ಕುಮಾರ್ 230, ಮಹೇಶ್ವರ ನಾಯ್ಕ 214, ಜಿ ಆರ್ ಸಿದ್ದೇಶಪ್ಪ 172, ಎಸ್ ವೆಂಕಟೇಶ್ 146 ಮತಗಳನ್ನು ಪಡೆದು ಜಯಭೇರಿ ಭಾರಿಸಿದರೆ.
ಗಿರಿಜಮ್ಮ, ವಿಜಯಲಕ್ಷ್ಮಿ, ರಾಜಪ್ಪ ಮತ್ತು ಶಿವಣ್ಣ ಅವಿರೋಧ ಆಯ್ಕೆ ಯಾಗಿರುತ್ತಾರೆ. ದಿನಾಂಕ 28-12-2024 ರಂದು ನಡೆದ ಚುನಾವಣೆ ಫಲಿತಾಂಶ ಹೈಕೋರ್ಟ್ ಆದೇಶದಂತೆ ತಡೆಯಿಡಿಯಲ್ಪಟ್ಟಿದ್ದು. ಮತ್ತೆ ಕೋರ್ಟ್ ಆದೇಶದಂತೆ ಈ ದಿನ ಫಲಿತಾಂಶ ಘೋಷಣೆ ಮಾಡಲಾಯಿತು. ಚುನಾವನಾಧಿಕಾರಿ ಯಾಗಿ ಮಮತ ರವರು ಎಣಿಕೆ ಕಾರ್ಯವನ್ನು ನಡೆಸಿಕೊಟ್ಟರು.