ಸಂಚಾರಿ ನಿಯಮ ಪಾಲಿಸುವ ರಿಫ್ಲೆಕ್ಟಿವ್ ಫಲಕವನ್ನ ಬಿಡಲಿಲ್ಲ ನಮ್ಮ‌ಜನ-reflective sign that follows traffic rules

 Suddilive || Shivamogga

ಸಂಚಾರಿ ನಿಯಮ ಪಾಲಿಸುವ ರಿಫ್ಲೆಕ್ಟರ್ ಫಲಕವನ್ನೂ ಬಿಡಲಿಲ್ಲ ನಮ್ಮ‌ಜನ Our people did not leave the reflective sign that follows traffic rules.

Reflector, board

ಗಾಡಿಕೊಪ್ಪದ ಮಹೀಂದ್ರ ಶೋರೂಂ ಬಳಿ ಸಂಚಾರಿ ನಿಯಮ ಪಾಲಿಸುವ ಜಾಗೃತಿ ಫಲಕವನ್ನೇ ಕಳುವು ಮಾಡಿರುವ ಘಟನೆ ನಡೆದಿದೆ. ಈ ಕುರಿತು ಸಂಚಾರಿ  ಪೊಲೀಸ್ ಠಾಣೆಯ ಪಿಎಸ್ಐ ಇದರಿಂದ 10 ಸಾವಿರ ರೂ. ನಷ್ಟುಂಟಾಗಿದೆ ಎಂದು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೂರು ತಿಂಗಳ ಹಿಂದಷ್ಟೆ ಪೊಲೀಸರ ಕಟೌಟ್ ಉಳ್ಳ ಗೋ ಸ್ಲೋ ಎಂಬ ಫಲಕವನ್ನ ಜಾಗೃತಿಗಾಗಿ ಹಲವೆಡೆ ಹಾಕಲಾಗಿತ್ತು. ಅದೇ ರೀತಿ ಸಾಗರ ರಸ್ತೆಯ ಗಾಡಿಕೊಪ್ಪದ ಮಹೀಂದ್ರ ಶೋ ರೂಂ ಬಳಿ ಗೋಸ್ಲೋ ಫಲಕ ಹಾಕಲಾಗಿತ್ತು. 

ರಿಫ್ಲೆಕ್ಟಿವ್ ಕಟೌಟ್ ಆಗಿದ್ದ ಈ ಸಂಚಾರಿ ನಿಯಮ ಪಾಲನೆಯ  ಫಲಕವನ್ನ ಮಾ.16 ರಂದು ತಡ ರಾತ್ರಿ ಸುಮಾಎಉ 2 ಗಂಟೆಯ ನಂತರ ಕೆಲ ಪುಂಡ ಪೋಕರಿಗಳು ಸಾರ್ವಜನಿಕ ಆಸ್ತಿಯನ್ನ ಹಾನಿ ಮಾಡುವ ಉದ್ದೇಶಿದಿಂದ ಮುರಿದು ಕಳುವು ಮಾಡಿದ್ದಾರೆ. ಈ ಘಟನೆ ಹತ್ತಿರದ ಶೋ ರೂಮ್ ವೊಂದರಲ್ಲಿ ಪತ್ತೆಯಾಗಿದೆ. 

ಇದರ ಆಧಾರದ ಮೇರೆಗೆ ಪಿಎಸ್ ಐ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

reflective sign that follows traffic rules.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close