Suddilive || Shivamogga
ಅಮರ ಪ್ರೇಮಿ ಅರುಣ್ ಸಿನಿಮಾದ ಸುದ್ದಿಗೋಷ್ಠಿ-Amara Premi Arun movie press conference
ಅಮರ ಪ್ರೇಮಿ ಅರುಣ್ ಚಲನಚಿತ್ರ ತಂಡ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದೆ ಒಲವು ಸಿನಿಮಾದ ವತಿಯಿಂದ ನಿರ್ಮಿಸಲಾಗಿರುವ ಅಮರ ಪ್ರೇಮಿ ಅರುಣ್ ಚಲನಚಿತ್ರ ಏ.25 ರಂದು ರಿಲೀಸ್ ಆಗಿತ್ತು. ಚಲನಚಿತ್ರ ರಿಲೀಸ್ ಆಗಿ 6 ದಿನಗಳಿಗೆ ಮುನ್ನುಗ್ಗುತ್ತಿವೆ.
ಪ್ರವೀಣ್ ಕುಮಾರ್ ಜಿ ನಿರ್ದೇಶನದಲ್ಲಿ ನಿರ್ಮಾಣಗೊಂಡ ಚಲನಚಿತ್ರಕ್ಕೆ ಶಿವಮೊಗ್ಗದ ಹರೀಶಾರ್ವ ನಾಯಕ ನಟನಾಗಿದ್ದಾನೆ. ದೀಪಿಕ ಆರಾಧ್ಯ, ಕೀರ್ತಿ ಭಟ್, ಧರ್ಮಣ್ಣ ಕಡೂರು ಮೊದಲಾದವರು ನಟಿಸಿದ್ದಾರೆ. ಹಾಡುಗಳನ್ನ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಪ್ರವೀಣ್ ಕುಮಾರ್ ಜೀ ಸಂಗೀತ ಬರೆದಿದ್ದಾರೆ.
ಮಧ್ಯಮ ವರ್ಗದ ಜೀವನ, ಹಾಸ್ಯದ ಸುರಿಮಳೆ, ಸುಮ್ಉರ ಗೀತೆಗಳನ್ನ ಒಳಗೊಂಡ ಪ್ರೀತಿಯ ಕಥನವೇ ಅಮರ ಪ್ರೇಮಿ ಅರುಣ್ ಚಲನಚಿತ್ರವಾಗಿದೆ. ಚಲನಚಿತ್ರವನ್ನ ಬಳ್ಳಾರಿ ಕಡೆ ಚಿತ್ರೀಕರಿಸಲಾಗಿದೆ.
ಈ ಕುರಿತು ಮಾತನಾಡಿದ ಚಲನಚಿತ್ರ ನಟಿ, ಒಳೆಯ ರೆಸ್ಪಾನ್ಸ್ ಸಿಕ್ಕಿದೆ. ಕಾವ್ಯ ಎಂಬ ಪಾತದರದ ನಟನೆ ಮಾಡಿದ್ದಾರೆ. ಮನೆಮಗಳಾಗಿದ್ದಾಳೆ. ಸಿನಿಮಾವನ್ನ ಭಾರತ್ ಸಿನಿಮಾದಲಗಲಿ ವೀಕ್ಷಿಸುತ್ತಿದ್ದೇವೆ. ಹರೀಶಾರ್ವ ಕಹಿ ಸಿನಿಮಾದಲ್ಲಿ ನಟಿಸಿದ್ದರು. ಅಮರ ಪ್ರೇಮಿಯಾಗಿದ್ದಾರೆ.
Amara Premi Arun