ಅನಂತರಾಮ ಅಯ್ಯಂಗರ್ ಇನ್ನಿಲ್ಲ-Anantharam Iyengar is no more

 Suddilive || Shivamogga

 ಅನಂತರಾಮ ಅಯ್ಯಂಗರ್ ಇನ್ನಿಲ್ಲ-Anantharam Iyengar is no more.

Anatharam, Iyenger


ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಅನಂತರಾಮ ಅಯ್ಯಂಗಾರ್ ಅವರು ಇಂದು ಬೆಳಗ್ಗಿನ ಜಾವ ದೈವಾಧೀನರಾಗಿದ್ದಾರೆ. ಅವರಿಗೆ 69 ವರ್ಷ ಆಗಿತ್ತು. 

ಶ್ರೀಯುತರು ಈ ಮೊದಲು ವಿಶ್ವ ಹಿಂದೂ ಪರಿಷತ್ ನಲ್ಲಿ ಜವಬ್ದಾರಿ ವಹಿಸಿಕೊಂಡಿದ್ದರು. ನರಸಿಂಹ ಮೂರ್ತಿ ಅಯ್ಯಂಗಾರ್ ಅವರ ಮೊದಲ ಮಗರಾಗಿದ್ದರು. 

ಅನೇಕ ತಿಂಗಳಿಂದ ಅಸ್ತವಸ್ಥರಾಗಿದ್ದ ಅನಂತರಾಮ್ ಅಯ್ಯಂಗಾರ್ ಇಂದು ಬೆಳಗ್ಗಿನ ಜಾವ ಅಸುನೀಗಿದ್ದಾರೆ.  ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ರೋಟರಿ ಜಾಗದಲ್ಲಿ ನೆರವೇರಲಿದೆ. ಇವರ ಅಗಲಿಕೆಗೆ ಶಾಸಕರು ಮತ್ತು ಸಂಸದರು ಕಂಬನಿ ಮಿಡಿದಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನ ಅಗಲಿದ್ದಾರೆ. 

Anantharam Iyengar is no more.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close