ವಾಹನಗಳ ಹರಾಜಿಗೆ ದಿನಾಂಕ ಫಿಕ್ಸ್-Date fixed for vehicle auction

Suddilive || Shivamogga

ವಾಹನಗಳ ಹರಾಜಿಗೆ ದಿನಾಂಕ ಫಿಕ್ಸ್ -Date fixed for vehicle auction


Date, fix

ತುಂಗಾನಗರದಲ್ಲಿ ವಾರಸುದಾರರು ಇಲ್ಲದ ವಾಹನಗಳ ಹರಾಜಿಗೆ ದಿನಾಂಕ ಫಿಕ್ಸ್ ಆಗಿದೆ. ತುಂಗ ನಗರದ ಪೊಲೀಸ್ ಠಾಣೆಯಲ್ಲಿರುವ ವಾಹನಗಳನ್ನ‌ ಹಾರಾಜಿಗೆ ನ್ಯಾಯಾಲಯವು ಸಮ್ಮತಿಸಿದೆ. 

ಶಿವಮೊಗ್ಗ ತುಂಗಾನಗರ ಪೋಲಿಸ್ ಠಾಣಾ ಅವರಣದಲ್ಲಿ ವಾರಸುದಾರರು ಪತ್ತೆಯಾಗದ 47 ದ್ವಿಚಕ್ರ ವಾಹನಗಳ ಹರಾಜು ನಡೆಸಲು ಮಾನ್ಯ 5ನೇ ಎಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಲಯ ಶಿವಮೊಗ್ಗರವರು ಅದೇಶಿಸಿದೆ. ಮಾನ್ಯ ನ್ಯಾಯಲಯದ ಅದೇಶದ ಮೇರೆಗೆ ದಿನಾಂಕ 09-05-2025 ರ ಬೆಳಗ್ಗೆ 09.00 ಗಂಟೆಗೆ ತುಂಗಾನಗರ ಪೋಲಿಸ್ ಠಾಣಾ ಆವರಣದಲ್ಲಿ ಹರಾಜು ಪಕ್ರಿಯೆ ನಡೆಯಲಿದ್ದು ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸಲು ಕೋರಿದೆ.

ಇವೆಲ್ಲಾ ಮಾಹಿತಿಯನ್ನ  ಪೋಲಿಸ್ ಇನ್ಸ್ಪೆಕ್ಟರ್ ತುಂಗಾನಗರ ಪೋಲಿಸ್ ಠಾಣೆಯ ಪಿಐ ಕೆ.ಟಿ ಗುರುರಾಜ್ ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Date fixed for vehicle auction


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close