ಭದ್ರಾವತಿಯಲ್ಲಿ ಶೌರ್ಯ ಪಥಸಂಚಲನ-Shourya pathasanchalana in Bhadravati

Suddilive || Shivamogga

ಭದ್ರಾವತಿಯಲ್ಲಿ ಶೌರ್ಯ ಪಥಸಂಚಲನ-Shourya pathasanchalana in Bhadravati

Pathasanchalana, Bhadravati

ವಿಶ್ವ ಹಿಂದೂ ಪರಿಷದ್ ಭಜರಂಗದಳ ಭದ್ರಾವತಿವತಿಯಿಂದ ನಿನ್ನೆ ಭದ್ರಾವತಿಯಲ್ಲಿ ಸಂಜೆ 4 ಗಂಟೆಗೆ ಶೌರ್ಯ  ಪಥಸಂಚಲನ ನಡೆದಿದೆ.  ಉತ್ತಾ ಕಾಲೋನಿ ಯಿಂದ ಆರಂಭಗೊಂಡು ಗಾಂಧಿ ಸರ್ಕಲ್ ನ ವರೆಗೆ ಕಾರ್ಯಕರ್ತರು ಪಥ ಸಂಚಲನದಲ್ಲಿ ಭಾಗಿಯಾಗಿದ್ದಾರೆ.  


ಭಜರಂಗದಳದ ಪೂರ್ಣ ಗಣವೇಶ ತೋಟ್ಟ ಭಜರಂಗದಳದ 80 ಕ್ಕೂ ಅಧಿಕ ಕಾರ್ಯಕರ್ತರನ್ನೊಳಗೊಂಡು ಪಥಸಂಚಲನದಲ್ಲಿ ಭಾಗಿಯಾಗಿ ದಾರಿ ಉದ್ಧಕ್ಕೂ ಶಿಸ್ತಿನ ಹೆಜ್ಜೆ ಹಾಕಿದರು. ನಂತರ ಗಾಂಧಿ ಸರ್ಕಲ್ ನಲ್ಲಿ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು. ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್ ಭಜರಂಗದಳದ ಪ್ರಮುಖರಾದ 


ದಕ್ಷಿಣ ಪ್ರಾಂತ್ಯ ಸಂಯೋಜಕರು ಆದ ಪ್ರಭಂಜನ್ ಸೂರ್ಯ, ಜಿಲ್ಲಾ ಸಂಯೋಜಕ-ವಡಿವೇಲು ರಾಘವನ್, ಪ್ರಾಂತ ಧರ್ಮ ಪ್ರಸಾರ ಪ್ರಮುಖ-ನಾರಾಯಣ ಜಿ ವರ್ಣೇಕರ್, ವಿಭಾಗ ಕಾರ್ಯದರ್ಶಿ-ಚಂದ್ರಶೇಖರ್, ಪ್ರಾಂತ ಕಾರ್ಯ ಕರುಣಿ ಸದಸ್ಯರಾದ ಹಾ ರಾಮಪ್ಪ, ಜಿಲ್ಲಾ ಕಾರ್ಯದರ್ಶಿಗಳಾದ ಆನಂದ್ ರಾವ್ ಜಾದವ್, ಜಿಲ್ಲಾ ಸಹ ಸಂಯೋಜಕ್ -ಸುರೇಶ ಬಾಬು ಹಾಗೂ ಪ್ರಮುಖ ಕಾರ್ಯಕರ್ತರು & ಹಿತೈಷಿಗಳು  ಭಾಗಿಯಾಗಿದ್ದರು.

Shourya pathasanchalana in Bhadravati

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close