ಡ್ರ್ಯಾಗರ್ ಹಿಡಿದು ರೀಲ್ಸ್-ಬಿತ್ತು ಕೇಸ್-case lodged

 SUDDILIVE || SHIVAMOGGA

 ಡ್ರ್ಯಾಗರ್ ಹಿಡಿದು ರೀಲ್ಸ್-ಬಿತ್ತು ಕೇಸ್-case lodged-holding adragger and made a reels-case lodged

Case, lodged

ಸಾಮಾಜಿಕ ಜಾಲತಾಣಗಳಲ್ಲಿ ಆಯುಧಗಳನ್ನ ಹಿಡಿದು ರೀಲ್ಸ್ ಮಾಡುವವರ ಮೇಲೆ ಪ್ರಕರಣಗಳು ದಾಖಲಾಗುತ್ತಿವೆ. ಬಹುತೇಕ ಪ್ರಕರಣಗಳಲ್ಲಿ ಯುವಕರೇ ಪೇಚಿಗೆ ಸಿಲುಕಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಅದರಂತೆ ಗುರುಪುರದಲ್ಲಿ 20 ವರ್ಷದ ಯುವಕನೋರ್ವ ಡ್ರ್ಯಾಗರ್ ಹಿಡಿದು ರೀಲ್ಸ್ ಮಾಡಿ ಅದಕ್ಕೆ ಯಾರ ಭಯವೂ ಇಲ್ಲ, ಪ್ರಳಯವಾಗೊಲ್ಲ, ಹಿಂದೆ ಹೊಡೆಯಲ್ಲ, ಸಾವಿಗೆ ಅಂಜಲ್ಲ, ಎದೆ ಬಗೆದು ಅಗೆದು ಎಂಬ ಆಡಿಯೋವನ್ನ ಸಂಯೋಜಿಸಲಾಗಿತ್ತು. ಈ ರೀಲ್ಸ್ ನಲ್ಲಿ ಎರಡು ಫೋಟೊ ಕೊಲೇಜ್ ಮಾಡಲಾಗಿತ್ತು.

ಆ ಫೋಟೋದಲ್ಲಿ ಡ್ರ್ಯಾಗರ್ ಹಿಡಿಯಲಾಗಿತ್ತು. ಈ ಫೋಟೊಗೆ ಆಡಿಯೋ ಸಹ ಸಂಯೋಜಿಸಲಸಗಿತ್ತು. ಆ ಫೋಟೊ ಕೆಳಗೆ Silent people have the loudest mind ಎಂದು ಬರೆಯಲಾಗಿತ್ತು. ಇದು ಕಾನೂನು ಸುವ್ಯವಸ್ಥೆಗೆ ಭಂಗ ತರುವಂತೆ ಇದೆ ಎಂಬ ಮುಂಜಾಗೃತ ಕ್ರಮವಾಗಿ ಪ್ರಕರಣ ದಾಖಲಿಸಲಾಗಿದೆ. ಈತನ ಐಡಿ ತಪಾಸಣೆ ಮಾಡಿದಾಗ ಗುರುಪುರದ ದರ್ಶನ್ ಎಂದು ತಿಳಿದು ಬಂದಿದೆ. 

case lodged

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close