SUDDILIVE || SHIVAMOGGA
ಎಸ್ಪಿ ಮಿಥುನ್ ಕುಮಾರ್ ಸೇರಿ ಮೂವರಿಗೆ DG & IGP ಕಮೆಂಡೇಶನ್ ಡಿಸ್ಕ್ ಪದಕ-DG & IGP commendation disc medal to three including SP Mithun Kumar
ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಎಸ್ಪಿ ಮಿಥುನ್ ಕುಮಾರ್ ಸೇರಿ ಮೂವರಿಗೆ DG & IGP ಕಮೆಂಡೇಶನ್ ಡಿಸ್ಕ್ 2025-26 ಸಾಲಿನ ಪದಕ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಾದ ಜಿ ಕೆ ಮಿಥುನ್ ಕುಮಾರ್ ಐ ಪಿ ಎಸ್, ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಆರ್ ಮಂಜುನಾಥ್ ಹಾಗೂ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯ ಎಎಸ್ಐ MN ಶಿವಸ್ವಾಮಿ ಅವರಿಗೆ ಈ ಪದಕ ಲಭಿಸಿದೆ.
ಈ ವರ್ಷದಿಂದ ಆರಂಭಗೊಂಡಿರುವ ಈ ಪದಕವನ್ನ ಶಿವಮೊಗ್ಗ ಜಿಲ್ಲೆಯಲ್ಲಿ ಮೂವರು ಪಡೆದಿರುವುದು ಗಮನಾರ್ಹವಾಗಿದೆ.
DG & IGP commendation disc medal