ಧರ್ಮಗಳುಗಳು ಮತ್ತು ಸೂಫಿಗಳ ವಿರುದ್ಧ ನಿಂದನೆ ದೂರು ದಾಖಲು-Derogatory speech

 SUDDILIVE || BHADRAVATHI

ಧರ್ಮಗಳುಗಳು ಮತ್ತು ಸೂಫಿಗಳ ವಿರುದ್ಧ ನಿಂದನೆಯ ಭಾಷಣ, ದೂರು ದಾಖಲು-Derogatory speech against religions and Sufis, complaint filed

Derogatory, speech


ಸಿಗೇಬಾಗಿಯ ಧಾರ್ಮಿಕ ಭಾಷಣದಲ್ಲಿ ಮೌಲಾನಾ ಮೂಪ್ತಿ ಸೂಫಿ ಕಲೀಂ ಹಾನಫಿ ರಾಜಿ ಇವರು  ಸೂಫಿ ಪಂಗಡ ಮೌಲಾಯಿ ಮಸ್ತಾನಿ ಮಹಿಂಗ ಮತ್ತು ಖಲಂದರ್ ಎಂಬ ಧಾರ್ಮಿಕ ಗುರುಗಳರವರಿಗೆ ಬೈದಿರುವ ಹಿನ್ನಲೆಯಲ್ಲಿ ದೂರು ದಾಖಲಾಗಿದೆ. 

ಧರ್ಮಗುರುಗಳಿಗೆ ಮಂಗ ಆಡಿಸುವ, ಭಂಗಿ ಹೊಡೆಯುವರು, ದಾರಿದ್ರ ಎಂದು ಪದ ಬಳಕೆ ಮಾಡಲಾಗಿದೆ ಹಾಗೂ ನಿಂದಿಸಿರುತ್ತಾರೆ ಎಂದು ಆರೋಪಿಸಲಾಗಿದೆ.  ಸೂಫಿ ಸಂತರ ತೊಟ್ಟುವ ವಸ್ತುಗಳ ಬಗ್ಗೆಯೂ ಅಪಪ್ರಚಾರ ಮಾಡಿರುವುದಾಗಿ ದೂರಲಾಗಿದೆ.  ಹಾಗೂ ಈ ಕಾರ್ಯಕ್ರಮವನ್ನು ನಡೆಸಲು ಮಸೀದಿಯಿಂದ ಅನುಮತಿ ಪಡೆದೆ ಈ ಕಾರ್ಯಕ್ರಮ ನಡೆಸಲಾಗಿದೆ. 

ಹಾಗಾಗಿ ಈ ಕಾರ್ಯಕ್ರಮ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ನಿಜಮುದ್ದೀನ್ ರವರು ನೀಡಿದ ಲಿಖಿತ ದೂರಿನ ಅನ್ವಯ ಕಲಂ: 352 ಬಿಎನ್‌ಎಸ್-2023 ರೀತ್ಯಾ ಅಸಂಜ್ಞೆಯ ಅಪರಾಧವೆಸಗುತ್ತಿರುವುದರಿಂದ ನ್ಯಾಯಾಲಯದಿಂದ ಅನುಮತಿ ಪಡೆದು ದೂರು ದಾಖಲಿಸಿಕೊಳ್ಳಲಾಗಿದೆ. 

Derogatory speech

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close