ಅತಿಥಿ ಶಿಕ್ಷರ ಮತ್ತು ಉಪನ್ಯಾಸಕರಿಗೆ ಗುಡ್ ನ್ಯೂಸ್-Good News for Guest Teachers and Lecturers

 SUDDILIVE || BANGLORE

ಅತಿಥಿ ಶಿಕ್ಷರ ಮತ್ತು ಉಪನ್ಯಾಸಕರಿಗೆ ಗುಡ್ ನ್ಯೂಸ್-Good News for Guest Teachers and Lecturers

Good, news
ಸಾಂಧರ್ಭಿಕ ಚಿತ್ರ


ಸರ್ಕಾರಿ ಪ್ರೌಢ ಶಾಲೆ, ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅವರಿಗೆ ನೀಡುತ್ತಿರುವ ಗೌರವ ಧನದಲ್ಲಿ 2000 ರೂ. ಹೆಚ್ಚಿಸಿ ಆದೇಶಿಸಿದೆ. 

2017 ರಲ್ಲಿ ಅತಿಥಿ ಶಿಕ್ಷಕ/ಉಪನ್ಯಾಸಕರಿಗೆ  ನೀಡಲಾಗುತ್ತಿದ್ದ ಗೌರವ ಧನ 7500 ರೂ.ನಿಂದ 8000 ಕ್ಕೆ ಹೆಚ್ಚಿಸಲಾಯಿತು. 2022 ರಲ್ಲಿ ಅತಿಥಿ ಉಪನ್ಯಾಸಕರಿಗೆ 10,000 ರೂ. ಮತ್ತು ಅತಿಥಿ ಶಿಕ್ಷಕರಿಗೆ 10,500 ರೂ.ಗಳಿಗೆ ಹೆಚ್ಚಿಸಿ ಆದೇಶಿಸಲಾಗಿತ್ತು. 

ಈಗ ಸರ್ಕಾರ ಇಬ್ಬರಿಗೂ ಅವರ ವೇತನದಲ್ಲಿ 2000 ರೂ. ಹೆಚ್ಚಿಸಿ ಆದೇಶಿಸಕಾಗಿದೆ. 2023 ರಲ್ಲಿ ಇವರಿಬ್ಬರ ಗೌರವ ಧನ ಪರಿಶೀಲಿಸಲು ಕೋರಲಾಗಿತ್ತು. ಈಗ ಸರ್ಕಾರ ಹೆಚ್ಚಿಸಿ ಆದೇಶಿಸಿದೆ. 

Good News for Guest Teachers and Lecturers

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close