ಸಿಇಟಿ ನಲ್ಲಿ ಆದ ಗಲಾಟೆ ನೀಟ್ ನಲ್ಲಿ ಮಾಯ-216 ವಿದ್ಯಾರ್ಥಿಗಳು ಗೈರು-students absent in NEET Exam

 Suddilive || Shivamogga

ಸಿಇಟಿ ನಲ್ಲಿ ಆದ ಗಲಾಟೆ ನೀಟ್ ನಲ್ಲಿ ಮಾಯ-216 ವಿದ್ಯಾರ್ಥಿಗಳು ಗೈರು-    -No confusion in NEET: 216 students absent in NEET Exam


NEET, Exam

ವೈದ್ಯಕೀಯ ಶಿಕ್ಷಣ ಪಡೆಯಲು ನಡೆಯವ ಅರ್ಹತಾ ಪರೀಕ್ಷೆಯಾದ NEET ಪರೀಕ್ಷೆ ಇಂದು ನಡದಿದ್ದು ಮಧ್ಯಾಹ್ನ 2 ರಿಂದ 5 ರ ವರೆಗೆ ಸುಗಮವಾಗಿ ನಡೆದಿದೆ. ಯಾವುದೇ ಜನಿವಾರ, ಲಿಂಗಧಾರಣೆ ಪವಿತ್ರ ದಾರಗಳನ್ನ ತೆಗೆಯಿಸಿರುವ ಘಟನೆಗಳು ವರದಿಯಾಗಿಲ್ಲ.

ಮೊನ್ನೆ ಅಂದರೆ ಏ.16 ಮತ್ತು 17 ರಂದು ನಡೆದ ಇಂಜಿನಿಯರಿಂಗ್ ಪ್ರವೇಶ ಪಡೆಯಲು ನಡೆದ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಬಿಚ್ಚಿಸಿ ಪರೀಕ್ಷೆ ಬರೆಸಿದ ಘಟನೆ ನಡೆದಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಘಟನೆಗಳು ನಡೆದಿರುವುದು ಬೆಳಕಿಗೆ ಸಧ್ಯಕ್ಕೆ ಬಂದಿಲ್ಲ.

ಜಿಲ್ಲೆಯಲ್ಲಿ 4510 ಜನ ಸಿಇಟಿ ಪರೀಕ್ಷೆ ಬರೆಯಲು ಅಭ್ಯರ್ಥಿಗೂ ನೋಂದಣಿ ಪಡೆದುಕೊಂಡಿದ್ದರು. ಆದರೆ 4294 ಜನ ಮಾತ್ರ ಹಾಜರಾಗಿದ್ದಾರೆ. 216 ಜನ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇಂದು 12 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. 

students absent in NEET

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close