SUDDILIVE || SHIVAMOGGA
ವರಾಹಿ ಹಿನ್ನೀರಿಗೆ ಬಿದ್ದ ಜೋಳ ತುಂಬಿದ ಲಾರಿ-Lorry full of corn falls into Varahi backwaters
ಜೋಳ ತುಂಬಿದ ಲಾರಿಯೊಂದು ಚಾಲಕನ ನಿದ್ರೆ ಮಂಪರಿನಲ್ಲಿದ್ದಾಗ ಹುಲಿಕಲ್ ನ ವರಾಹಿ ಹಿನ್ನೀರಿಗೆ ಬಿದ್ದಿದೆ. ಸಧ್ಯಕ್ಕೆ ಚಾಲಕ ಬಜಾವ್ ಆಗಿರುವುದಾಗಿ ತಿಳಿದು ಬಂದಿದೆ.
ನಿನ್ನೆ ರಾತ್ರಿ ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಜೋಳ ತುಂಬಿಸಿಕೊಂಡು ತೆರಳುತ್ತಿದ್ದ ವೇಳೆ ಲಾರಿ ಹುಲಿಕಲ್ ಘಾಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ವರಾಹಿ ನದಿಗೆ ಇಳಿಸಿದ್ದಾನೆ. ಸಧ್ಯಕ್ಕೆ ಚಾಲಕ ಇಬ್ರಾಹಿಂ ಪ್ರಾಣಾಪಾಯದಿಂದ ಬಜಾವ್ ಆಗಿದ್ದಾನೆ.
ಲಾರಿ ಸಂಪೂರ್ಣ ನದಿಗೆ ಬಿದ್ದಿದೆ. ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
falls into Varahi backwaters