ಏರ್ ಗನ್ ನಿಂದ ಪೆಲೆಟ್ ಹಾರಿಸಿ ಭಯ ಹುಟ್ಟಿಸಿದ ರೌಡಿಶೀಟರ್ ಅಂದರ್-firing pellets from an air gun

Suddilive || Shivamogga

ಏರ್ ಗನ್ ನಿಂದ ಪೆಲೆಟ್ ಹಾರಿಸಿ ಭಯ ಹುಟ್ಟಿಸಿದ ರೌಡಿಶೀಟರ್ ಅಂದರ್-Rowdy sheeter arrest creates fear by firing pellets from an air gun

Firing, airgun

ಟಿಪ್ಪುನಗರದಲ್ಲಿ ರೌಡಿಶೀಟರ್ ಓರ್ವನನ್ನ ತುಂಗ ನಗರ ಪೊಲೀಸರು ಬಂಧಿಸಿದ್ದಾರೆ. ಏರ್ ಗನ್ ನಿಂದ ಪೆಲೆಟ್ ಹಾರಿಸಿ ಸಾರ್ವಜನಿಕವಾಗಿ ಭಯ ಹುಟ್ಟಿಸಿದ ರೌಡಿ ಶೀಟರ್ ನನ್ನ ಬಂಧಿಸಲಾಗಿದೆ.

ಟಿಪ್ಪುನಗರದ ಬಿಲಾಲ್ ಮಸೀದಿ ಬಳಿ ಇರ್ಫಾನ್ ಯಾನೆ ಗೌತಮ್ ಎಂಬ ರೌಡಿಶೀಟರ್ ಏರ್ ಗನ್ ನಿಂದ ಪೆಲೆಟ್ ಹಾರಿಸಿ ಸಾರ್ವಜನಿಕವಾಗಿ ಭಯಹುಟ್ಟಿಸಿದ್ದ. ಆತನನ್ನ ಬಂಧಿಸಲಾಗಿದೆ. ಈತನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದು, ಈತನನ್ನ ರೌಡಿಶೀಟರ್ ಗೆ ಸೇರಿಸಲಾಗಿತ್ತು. 

ವ್ಯಕ್ತಿಯೋರ್ವನಿಗೆ ಏರ್ ಗನ್ ತೋರಿಸಿ ಪೆಲೆಟ್ ಹಾರಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಆರೋಪದ ಹಿನ್ನಲೆಯಲ್ಲಿ ಇರ್ಫಾನ್ ನನ್ನ ಬಂಧಿಸಲಾಗಿದೆ. ಈ ಘಟನೆ ಬುಧವಾರ ರಾತ್ರಿ ನಡೆದಿದ್ದು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಏರ್ ಗನ್ ನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

firing pellets from an air gun

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close