Suddilive || Shivamogga
ಆಕಸ್ಮಿಕ ಬೆಂಕಿ-ಮನೆ ಭಾಗಶಃ ಕರಕಲು-Accidental fire - house partially burnt down
ಆಕಸ್ಮಿಕವಾಗಿ ಮನೆಯೊಂದಕ್ಕೆ ಬೆಂಕಿ ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರು, ಮನೆಯೊಳಗಿನ ವಸ್ತುಗಳು ಭಾಗಶಃ ಕರಕಲಾಗಿದೆ.
ಬಸವನಗುಡಿಯ 5ನೇ ತಿರುವಿನಲ್ಲಿರುವ ಚೌಡಪ್ಪ ಟಿ.ಹೆಚ್ ಎಂಬುವರ ಮನೆಗೆ ಬೆಂಕಿ ಬಿದ್ದಿದೆ. ಮನೆಯ ಹಿಂಭಾಗದಲ್ಲಿರುವ ಬಚ್ಚಲು ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
house partially burnt