ಠಾಣೆ ಕರೆಯಿಸಿ ಸನ್ಮಾನ-station and honored

 SUDDILIVE || SHIVAMOGGA

ಠಾಣೆಗೆ ಕರೆಯಿಸಿ ಸನ್ಮಾನ-Called to a rural station and honored

Station, honored

ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥನಿಯನ್ನ‌ ಸನ್ಮಾನಿಸಲಾಗಿದೆ.‌ SSLC ಯಲ್ಲಿ 625 ಅಂಕಕ್ಕೆ 624 ಅಂಕ ಪಡೆದ ಸಿಬ್ಬಂದಿಯ ಮಗಳನ್ನ ಠಾಣೆಗೆ ಕರೆಯಿಸಿ ಸನ್ಮಾನಿಸಲಾಗಿದೆ.

ಶಿವಮೊಗ್ಗದ ಪ್ರತಿಷ್ಠಿತ ಶಾಲೆ ಆದಿಚುಂಚನ ಗಿರಿಯಲ್ಲಿ SSLC ಪರೀಕ್ಷೆಯಲ್ಲಿ 625 ಅಂಕಕ್ಕೆ 624 ಅಂಕ ಪಡೆದ ಸಹಾನ ಹೆಚ್ ಅವರನ್ನ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಸತ್ಯನಾರಾಯಣ್ ವೈ ಮತ್ತು ಸಿಬ್ಬಂದಿಯ ಸಮ್ಮುಖದಲ್ಲಿ ಹಾಗೂ ವಿದ್ಯಾರ್ಥಿನಿಯ ಪೋಷಕರ ಎದುರೆ ಸನ್ಮಾನಿಸಲಾಯಿತು. 

ಸಹಾನ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಸುರೇಶ್ ಅವರ ಮಗಳು ಸಹ ಹೌದು. ಇಂತಹ ಕಾರ್ಯಕ್ರಮದಿಂದ ಸಿಬ್ಬಂದಿಗಳ ಮತ್ತು ಅವರ ಮಕ್ಕಳ ಆತ್ಮವಿಶ್ವಾಸ ಹೆಚ್ಚಳಕ್ಕೆ ಪಿಐ ಸತ್ಯನಾರಾಯಣ್  ಹುರಿದುಂಬಿಸಿದ್ದಾರೆ. 

station and honored

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close