SUDDILIVE || SHIVAMOGGA
46 ವಾಹನಗಳ ಹರಾಜು-Auction of 46 vehicles
ಮೇ.12 ರಂದು ದ್ವಿ ಚಕ್ರ ವಾಹನಗಳ ಬಹಿರಂಗ ಹರಾಜು ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆಯಲಿದೆ.
ಶಿವಮೊಗ್ಗ ಗ್ರಾಮಾಂತರ ಪೋಲಿಸ್ ಠಾಣಾ ಅವರಣದಲ್ಲಿ ವಾರಸುದಾರರು ಪತ್ತೆಯಾಗದ 46 ದ್ವಿಚಕ್ರ ವಾಹನಗಳ ಹರಾಜು ನಡೆಸಲು ಮಾನ್ಯ 3ನೇ ಜೆ ಎಂ ಎಫ್ ಸಿ ನ್ಯಾಯಲಯ ಅದೇಶಿಸಿದೆ.
ನ್ಯಾಯಲಯದ ಅದೇಶದ ಮೇರೆಗೆ ಮೇ.12 ರಂದು 10.00 ಗಂಟೆಗೆ ಠಾಣಾ ಅವರಣದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕರು ಹರಾಜಿನಲಿ ಭಾಗವಹಿಸಲು ಕೋರಲಾಗಿದೆ.
Auction of 46 vehicles