ಹೊಳೆ ಹೊನ್ನೂರು ಪಿ ಐ ಲಕ್ಷ್ಮಿಪತಿ ಆರ್ ಎಲ್ ವರ್ಗಾವಣೆ-Hole Honnur PI Lakshmipathy RL Transfer

 SUDDILIVE || SHIVAMOGGA 

ಹೊಳೆ ಹೊನ್ನೂರು ಪಿ ಐ ಲಕ್ಷ್ಮಿಪತಿ ಆರ್ ಎಲ್ ವರ್ಗಾವಣೆ-Hole Honnur PI Lakshmipathy RL Transfer

Transfer, holehonnuru


ರಾಜ್ಯದ 28 ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಅದರಂತೆ ಶಿವಮೊಗ್ಗದ ಒಂದು ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆಯಾಗಿದೆ 

ರಾಜ್ಯ ಗುಪ್ತ ವಾರ್ತೆಯಲ್ಲಿದ್ದ ಶಿವಪ್ರಸಾದ್ ಎಂ ಅವರನ್ನು ಹೊಳೆ ಹೊನ್ನೂರು ಪೊಲೀಸ್ ಠಾಣೆ ಪಿಐ ಆಗಿ ವರ್ಗಾಯಿಸಲಾಗಿದೆ. ಹಾಲಿ ಕರ್ತವ್ಯದಲ್ಲಿದ್ದ ಲಕ್ಷ್ಮಿಪತಿ ಆರ್ ಎಲ್ ಅವರನ್ನು ಸಿಐಡಿ ಗೆ ವರ್ಗಾಯಿಸಲಾಗಿದೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸೌವೆಂದು ಮುಖರ್ಜಿ ಆದೇಶವನ್ನು ಹೊರಡಿಸಿದ್ದಾರೆ 

2020 ರಿಂದ ಹೊಳೆ ಹೊನ್ನೂರು ಪೊಲೀಸ್ ಠಾಣೆಯಲ್ಲಿ ಲಕ್ಷ್ಮಿಪತಿ ಆರ್ ಎಲ್ ಉತ್ತಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಸ್ಥಳೀಯರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Hole Honnur PI Lakshmipathy RL Transfer

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close