" alt="ad">

ಎರಡು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ- Holiday for schools and colleges in two talukas

 SUDDILIVE || THIRTHAHALLI || HOSANAGARA

ಎರಡು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ-Holiday for schools and colleges in two talukas

Holiday, school

ನಿರಂತರ ಮಳೆಯ ಹಿನ್ನೆಲೆಯಲ್ಲಿ ತೀರ್ಥಹಳ್ಳಿ, ಹೊಸನಗರ ತಾಲೂಕಿನ ಎಲ್ಲಾ ಅಂಗನವಾಡಿ ಶಾಲಾ ಕಾಲೇಜುಗಳಿಗೆ  ರಜೆ ಘೋಷಿಸಲಾಗಿದೆ.

ನಿನ್ನೆ ಹೊಸನಗರ ತಾಲೂಕಿಗೆ ಮಾತ್ರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ಇಂದು ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿಗೆ ರಜೆ ಘೋಷಿಸಲಾಗಿದೆ. 

ನಿನ್ನೆ ವರೆಗೂ ಹೊಸನಗರ ವಾಡಿಕೆ ಮಳೆ ಸರಾರಿಗಿಂತ ಹೆಚ್ಚಾಗಿದೆ. ಹೊಸನಗರದಲ್ಲಿ ಜೂನ್ ತಿಂಗಳಲ್ಲಿ 589.90 ಮಿಮಿ ಮಳೆಯಾಗುತ್ತಿತ್ತು. ಆದರೆ ಜೂ.26 ಕ್ಕೆ 661 ಮಿಮಿ ಮಳೆಯಾಗಿದೆ. ಮತ್ತು ತೀರ್ಥಹಳ್ಳಿ ತಾಲೂಕಿನಾದ್ಯಂತ ವಾಡಿಕೆ ಮಳೆ ಬೀಳಲು ಕೆಲ ಮಿಮಿಗಳು ಬಾಕಿಇವೆ. 

ತೀರ್ಥಹಳ್ಳಿಯಲ್ಲೂ ಜೂನ್ ತಿಂಗಳಲ್ಲಿ 591.50 ಇದ್ದು ಜೂ.25 ರವರೆಗೆ 564.80 ಮಳೆಯಾಗಿದೆ. ತಿಂಗಳ ಅಂತ್ಯಕ್ಕೆ ವಾಡಕೆ ಮಳೆಗೆ ಸರಿಯಾಗಬಹುದು. ಜೂನ್ ತಿಂಗಳ ಮಳೆ ಕೆಲ ಹಳ್ಳ, ಕೆರೆ ಸಣ್ಣಪುಟ್ಟ ಜಲಾಶಯಗಳು ತುಂಬಿವೆ. 

Holiday for schools and colleges in two talukas

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close