SUDDILIVE || SHIVAMOGGA
ಅಲರ್ಟ್ ನಡುವೆ ಮುಕ್ಕಾಲು ಭಾಗ ಮುಳುಗಿದ ಕೋರ್ಪಳಯ್ಯನ ಮಂಟಪ-Korpalaiya's mantapa was submerged amid the alert
ಮಲೆನಾಡಿನಲ್ಲಿ ಎರಡು ದಿನಗಳಿಂದ ತುರುಕುಗೊಂಡಿದ್ದ ಮೃಗಶಿರ ಮಳೆ, ಆರ್ಭಟ ಮುಂದುವರೆದಿದೆ ಈಗಾಗಲೇ ತುಂಗಾ ಜಲಾಶಯದಿಂದ 37 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಕೋರ್ಪಳಯ್ಯನ ಮಂಟಪ ಮುಕ್ಕಾಲು ಭಾಗ ಮುಳುಗಿದೆ.
ಹವಮಾನ ಇಲಾಖೆಯ ವರದಿ ಪ್ರಕಾರ ಶಿವಮೊಗ್ಗ ಹಾಗೂ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇವೆಲ್ಲದರ ನಡುವೆ ತುಂಗೆ ಹರಿಯುತ್ತಿರುವುದು ಮನಮೋಹಕವಾಗಿ ಕಾಣಿಸುತ್ತಿದೆ.
Korpalaiya's mantapa