ಸೆಕ್ಯೂರಿಟಿ ಗಾರ್ಡ್ ಮೇಲೆ ಬೀದಿ ನಾಯಿ ದಾಳಿ-Stray dog ​​attacks security guard

SUDDILIVE || SHIVAMOGGA

ಸೆಕ್ಯೂರಿಟಿ ಗಾರ್ಡ್ ಮೇಲೆ ಬೀದಿ ನಾಯಿ ದಾಳಿ-Stray dog ​​attacks security guard

Stray, dog

ಸೆಕ್ಯೂರಿಟಿ ಗಾರ್ಡ್ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ನಗರದ ಸವಳಂಗ ರಸ್ತೆಯಲ್ಲಿ ಇಂದು ಬೆಳಗಿನ ಜಾವ 6:45 ಸಮಯದಲ್ಲಿ ನಡೆದಿದೆ ನಾಯಿ ದಾಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಬಡಪಾಯಿಯ ಮೇಲೆ ಶ್ವಾನವೊಂದು ದಾಳಿ ಮನಕುಲಕುವಂತೆ ಮಾಡಿದೆ.

ಸವಳಂಗ ರಸ್ತೆಯಲ್ಲಿರುವ ಜೆಜೆ ಕಾಂಪ್ಲೆಕ್ಸ್ ನಲ್ಲಿ ಸೆಕ್ಯೂರಿಟಿ ರಮೇಶ್ ಎಂಬುವರು ಮಲಗಿಕೊಂಡಿದ್ದಾಗ ಗೇಟಿನಿಂದ ಬಂದ ನಾಯಿ ಒಂದು ಬರಬರಿ ದಾಳಿ ನಡೆಸಿದೆ ದಾಳಿಯಲ್ಲಿ ಹೊಟ್ಟೆ ಬಲಗಾಲಿನ ತೊಡೆ ಬಲಗೈ ತೋರು ಬೆರಳನ ಮೇಲೆ ನಾಯಿ ದಾಳಿ ನಡೆಸಿದೆ ನಂತರ ರಮೇಶ್ ಮೆಗ್ಗಾನ್  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ.


ಇತ್ತೀಚಿನಲ್ಲಿ ನಗರದಲ್ಲಿ ಬೀದಿ ನಾಯಿಗಳನ್ನು ಹಿಡಿಯುವ ಕೆಲಸವನ್ನೂ ಮಹಾನಗರ ಪಾಲಿಕೆ ಮುಂದುವರೆದಿದ್ದರ ನಡುವೆಯು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರೆದಿದೆ ಇತ್ತೀಚೆಗೆ ಸಿನಿಮಾ ರಸ್ತೆಯಲ್ಲಿ ನಾಯಿಗಳು ಗುಂಪು ಗುಂಪಾಗಿ ನಿಂತು ಬೊಗಳುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಈ ದೃಶ್ಯವನ್ನು ಬಾರ್ಡರ್ ಬಾರ್ ಹೆಡ್ಡಿಂಗ್ ನೀಡಿ ವೈರಲ್ ಮಾಡಲಾಗಿತ್ತು.

ನಾಯಿಯಿಂದ ಎಚ್ಚರಿಕೆಯಲ್ಲಿ ಇರುವಂತೆ ಕಂಡು ಬರುತ್ತಿದೆ ಕಂಡ ಕಂಡಲ್ಲಿ ನಾಯಿಗಳಿಂದ ದಾಳಿಗೊಳಾಗುತ್ತಿರುವ ಸಾರ್ವಜನಿಕರು ಮಹಾನಗರ ಪಾಲಿಕೆಗೆ ಇಡೀ ಶಾಪ ಹಾಕಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

Stray dog ​​attacks security guard


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close