ಮಹಾನಗರ ಪಾಲಿಕೆ ಆಯುಕ್ತರಾಗಿ ಮಾಯಣ್ಣಗೌಡ ಅಧಿಕಾರ ಸ್ವೀಕಾರ- Mayanna Gowda Municipal Corporation Commissioner

 SUDDILIVE || SHIVAMOGGA

ಮಹಾನಗರ ಪಾಲಿಕೆ ಆಯುಕ್ತರಾಗಿ ಮಾಯಣ್ಣಗೌಡ ಅಧಿಕಾರ ಸ್ವೀಕಾರ-Mayanna Gowda assumes office as Municipal Corporation Commissioner

Muncipal, commissioner

ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾಗಿ ನೆನ್ನೆ ತಾನೆ ವರ್ಗಾವಣೆಗೊಂಡಿದ್ದ ಕೆ ಮಾಯಣ್ಣ ಗೌಡ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಬೆಂಗಳೂರಿನ ಬಿಬಿಎಂಪಿಯ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಯಣ್ಣಗೌಡರನ್ನು ನೆನ್ನೆ ಸರ್ಕಾರ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ವರ್ಗಾವಣೆಗೊಳಿಸಿತ್ತು ಇಂದು ಬೆಳಿಗ್ಗೆ ತಮ್ಮ ಕಚೇರಿಯಲ್ಲಿ ಲೆಡ್ಜರಿಗೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದ್ದಾರೆ.


ಮಾಯನಗೌಡರು ಅಧಿಕಾರ ಸ್ವೀಕರಿಸುತ್ತಿದ್ದಂತೆ ತಮ್ಮ ಸಿಬ್ಬಂದಿಗಳು ಸಾರ್ವಜನಿಕರು ಹಾಗೂ ನಗರದ ಪ್ರಮುಖರು ಅವರಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡಿದ್ದಾರೆ. ಕಳೆದ ವರ್ಷ ಬೇರೆಡೆ ವರ್ಗಾವಣೆಗೊಂಡಿದ್ದ ಮಾಯಣ್ಣ ಗೌಡರು ವಾಪಸ್ ಆಗಿರೋದು ಹಲವರಲ್ಲಿ ಸಂತಸ ಮೂಡಿಸಿದೆ.

Mayanna Gowda Municipal Corporation Commissioner

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close