SUDDILIVE || SHIVAMOGGA
ದ್ವಿಚಕ್ರ ವಾಹನಗಳ ಬಹಿರಂಗ ಹರಾಜು- Public auction of two-wheelers
ಕುಂಸಿ ಪೊಲೀಸ್ ಠಾಣೆಯಲ್ಲಿರುವ ದ್ವಿಚಕ್ರವಾಹನ ಬಹಿರಂಗ ಹರಾಜು ನಡೆಯಲಿದೆ. ಆಸಕ್ತರು ಮುಂಗಡ ಬಿಡ್ ಹಣ ಕಟ್ಟಿ ಭಾಗಿಯಾಗಬಹುದಾಗಿದೆ
ದಿನಾಂಕ;- 01/07/2025 ರಂದು ಬೆಳಗ್ಗೆ 11-00 ಗಂಟೆಗೆ ಕುಂಸಿ ಪೊಲೀಸ್ ಠಾಣಾ ಅವರಣದಲ್ಲಿ ವಾರಸುದಾರರು ಇಲ್ಲದೆ ಇರುವ 34 ಬೈಕ್‌ಗಳನ್ನು ನ್ಯಾಯಾಲಯದ ಆದೇಶದಂತೆ ಬಹಿರಂಗ ಹರಾಜು ಮಾಡಲಾಗುತ್ತದೆ ಹರಾಜಿನಲ್ಲಿ ಭಾಗವಹಿಸುವ ಸಾರ್ವಜನಿಕರು 5000/-ರೂಪಾಯಿ ಮುಂಗಡವಾಗಿ ಬಿಡ್ ಹಣ ಪಾವತಿಸಿ ಟೋಕನ್ ಪಡೆದು ಹರಾಜಿನಲ್ಲಿ ಭಾಗವಹಿಸುವುದು.
Public auction of two-wheelers