SUDDILIVE || SHIVAMOGGA
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುಪಿಎಸ್ಸಿ ಟಾಪರ್ - UPSC topper enters married life
ಶಿವಮೊಗ್ಗದ ನಿವಾಸಿ ಹಾಗೂ ಯುಪಿಎಸ್ಸಿಯಲ್ಲಿ 425ನೇ ರಾಂಕ್ ಪಡೆದಿದ್ದ ಮೇಘನಾ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿನ್ನೆ ಸರ್ಜಿಕಲ್ ಹಾಲಿನಲ್ಲಿ ನಡೆದ ಮೂರ್ತದಲ್ಲಿ ಭದ್ರಾವತಿಯ ಕೌಶಿಕ್. ಕೆ. ವಿ ಎಂಬ ಯುವಕನ ಕೈ ಹಿಡಿದಿದ್ದಾರೆ. ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶಕ್ಕೂ ಮೊದಲೇ ಮೇಘನಾ ಮತ್ತು ಕೌಶಿಕ್ ರ ನಿಶ್ಚಿತಾರ್ಥ ಮುಗಿದಿತ್ತು. ನಿನ್ನೆ ಸಪ್ತಪದಿ ತುಳಿಯುವ ಮೂಲಕ ಮೇಘನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆಗಸ್ಟ್ ತಿಂಗಳ ನಂತರ ಮೇಘನಾ ಅವರು ಆರ್‌ಎಸ್ ಇಂಡಿಯನ್ ರೆವಿನ್ಯೂ ಸರ್ವಿಸ್ ನಲ್ಲಿ ಪ್ರವೇಶನರ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುವ ನಿರೀಕ್ಷೆ ಇದೆ ಕೌಶಿಕ್ ಹೈದರಾಬಾದ್ ನಲ್ಲಿ ಸಾಫ್ಟ ವೇರ್ ಇಂಜಿನಿಯರ್ ಆಗಿದ್ದಾರೆ.
UPSC topper enters married life