ಘಾಟಿಯಲ್ಲಿ ಸಾಲುಗಟ್ಟಿದ ವಾಹನಗಳು-Vehicles lined up in Hulikal Ghat

 SUDDILIVE || HOSANAGARA

ಘಾಟಿಯಲ್ಲಿ ಸಾಲುಗಟ್ಟಿದ ವಾಹನಗಳು-Vehicles lined up in Hulikal Ghat

Hulikal, Ghat


ತಿರುವಿನಲ್ಲಿ ಲಾರಿ ಕೆಟ್ಟು ನಿಂತಿರುವುದರಿಂದ ಹುಲಿಕಲ್ ಘಾಟಿಯಲ್ಲಿ ಮಧ್ಯರಾತ್ರಿಯಿಂದ ವಾಹನ ಸಂಚಾರ  ಸ್ಥಗಿತಗೊಂಡಿದೆ. ಭೂ ಕುಸಿತ ಉಂಟಾಗಿದ್ದ ಜಾಗದಲ್ಲಿರುವ ಹೇರ್‌ ಪಿನ್ ತಿರುವಿನಲ್ಲೇ ಲಾರಿ ಕೆಟ್ಟು ನಿಂತಿದೆ.


ಇತರೆ ವಾಹನಗಳು ತಿರುವಿನಲ್ಲಿ ಸಾಗಲು ಸಾಧ್ಯವಾಗದೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದೆ. ಕಿಲೋ ಮೀಟರ್‌ಗಟ್ಟಲೆ ದೂರದವರೆಗು ವಾಹನಗಳು ಸರತಿಯಲ್ಲಿ ನಿಂತಿವೆ.

Vehicles lined up in Hulikal Ghat

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close