SUDDILIVE || SHIVAMOGGA
ಕಾಡಾನೆ ಸೆರೆಗೆ ಸಕ್ರೆಬೈಲಿನ ಆನೆಗಳು ಅಖಾಡಕ್ಕೆ-Elephants from Sakrebail enter the ring for wild elephant capture
ಕುಂದಾಪುರದ ಸಿದ್ದಾಪುರದ ಬಳಿ ಕಂಡ ರೇಡಿಯೋ ಕಾಲರ್ ಕಾಡಾನೆ ಹಿಡಿಯಲು ಸಕ್ಕರೆಬೈಲಿನಿಂದ ಮೂರು ಆನೆಗಳನ್ನು ಕಳುಹಿಸಲಾಗಿದೆ ಬಹದ್ದೂರ್ ಬಾಲಕೃಷ್ಣ ಹಾಗೂ ಸೋಮಣ್ಣ ಎಂಬ ಮೂರು ಆನೆಗಳನ್ನು ಸಕ್ಕರೆ ಬೈಲಿನಿಂದ ಕರೆದೊಯ್ಯಲಾಗಿದೆ.
ಹೊಸನಗರ ನಗರ, ನಗರ, ಮಾಸ್ತಿಕಟ್ಟೆ, ಹೊಸಂಗಡಿ ಮೂಲಕ ಸಿದ್ದಾಪುರಕ್ಕೆ ಕರೆದೊಯ್ಯಲಾಗಿದೆ. ಸಿದ್ದಾಪುರದ ಬಳಿಕಂಡಿರುವ ರೇಡಿಯೋ ಕಲರ್ ಕಾಡಾನೆ ಬೆಳಿಗ್ಗೆ ಎಲ್ಲ ಸುಮ್ಮನಿದ್ದು ಸುಮ್ಮನಿದ್ದು ರಾತ್ರಿಯ ವೇಳೆಯಲ್ಲಿ ಸಂಚರಿಸುತ್ತಿದೆ. ನಗರದಲ್ಲಿ ಕರೆದು ಒಯ್ಯುವಾಗ ವಿಡಿಯೋ ಮಾಡಿಕೊಡಲಾಗಿದೆ.
ಸಕಲೇಶಪುರದ ಭಾಗದಿಂದ ತಪ್ಪಿಸಿಕೊಂಡಿರುವ ರೇಡಿಯೋ ಕಲರ್ ಕಾಡಾನೆ ಮಲೆನಾಡಿನಲ್ಲಿ ಸಂಚರಿಸಿ ಈಗ ಕರಾವಳಿ ಭಾಗಕ್ಕೆ ಇಳಿದಿದೆ ಇದನ್ನು ಹಿಡಿಯಲು ಸಕ್ಕರೆ ಬೈಲಿನಿಂದ 20 ಜನ ವನ್ಯಜೀವಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಬಾಲಣ್ಣ ಬಹದ್ದೂರ್ ಸೋಮಣ್ಣನ ಜೊತೆ ಕಳುಹಿಸಲಾಗಿದೆ.
Elephants from Sakrebail enter