ಎರಡನೇ ಪರೀಕ್ಷೆಯಲ್ಲಿ ಗಮನಸೆಳೆದ ವಿದ್ಯಾರ್ಥಿನಿಯ ಸಾಧನೆ-second exam

 SUDDILIVE || SHIVAMOGGA

ಎರಡನೇ ಪರೀಕ್ಷೆಯಲ್ಲಿ ಗಮನಸೆಳೆದ ವಿದ್ಯಾರ್ಥಿನಿಯ ಸಾಧನೆ-Student's remarkable performance in second exam

Second, exam

ಎಸ್ ಎಸ್ ಎಲ್ ಸಿ ಎರಡನೇ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆಯುವ ಮೂಲಕ ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯ ವಿದ್ಯಾರ್ಥಿ ಮೊದಲನೆ ಸ್ಥಾನ ಪಡೆದಿದ್ದಾರೆ. 

ಮೊದಲನೇ ಪರೀಕ್ಷೆ ಬರೆದಾಗ ಶಾಲೆಯ ಸಂಜನಾ 625 ಕ್ಕೆ 624 ಅಂಕ ಪಡೆದಿದ್ದರು.6 ವಿಷಯದಲ್ಲಿ 5 ವಿಷಯವನ್ನ 100 ಕ್ಕೆ 100 ಅಂಕಪಡೆದ ವಿದ್ಯಾರ್ಥಿನಿ ವಿಜ್ಞಾನದ ವಿಷಯದಲ್ಲಿ 99 ಅಂಕ ಗಳಿಸಿದ್ದರು. 

ಈ ವಿಷಯವನ್ನ ಎರಡನೇ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕ ಪಡೆದು ಸಾಧನೆಗೈದಿದ್ದಾರೆ. 

second exam

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close