ಮೆಗ್ಗಾನ್ ಆವರಣದಲ್ಲಿ ಚಿಕಿತ್ಸೆಗೆ ಬಂದಿದ್ದ ಮಹಿಳೆಯ ಮೇಲೆ ಕಾರು ಹರಿಸಿ ಕಾಲುಮುರಿತ-treatment in Meggan hospital was run over by a car

 SUDDILIVE || SHIVAMOGGA

A woman who had come for treatment in Meggan hospital was run over by a car and her leg was broken.


ಮೆಗ್ಗಾನ್ ಆಸ್ಪತ್ರೆಯಲ್ಲಿರುವ ರೋಗಿಗೆ ಕಾರನ್ನು ಗುದ್ದಿ ಆಕೆಯ ಕಾಲುಮುರಿತಕ್ಕೆ ಕಾರಣವಾಗಿರುವ ಘಟನೆ ಇಂದು ನಡೆದಿದೆ ಕಾರು ಚಲಾಯಿಸುತ್ತಿ ರುವುದು ವೈದ್ಯರೊಬ್ಬರು ಎಂದು ಎಂಬ ಮಾಹಿತಿ ಲಭ್ಯವಾಗಿದೆ.

Meggan, hospital

ಚನ್ನಗಿರಿ ತಾಲೂಕು ಹೊದಿಗೆರೆ ಗ್ರಾಮದ ಉಮಾ 41 ವರ್ಷದ ಮಹಿಳೆ ಒಂದು ವಾರದ ಕೆಳಗೆ ಗರ್ಭಕೋಶದ ಚಿಕಿತ್ಸೆಗಾಗಿ ಓಬಿಜಿ ವಿಭಾಗಕ್ಕೆ ಬಂದು ದಾಖಲಾಗಿದ್ದರು. ಚೌಡಮ್ಮನ ದೇವಸ್ಥಾನದ ಬಳಿ ಇದ್ದಾಗ ಹುಂಡೈ ಕಾರ್ ಒಂದು ಬಂದು ಡಿಕ್ಕಿ ಹೊಡೆದಿದೆ ಪರಿಣಾಮ ಮಹಿಳೆಯ ಕಾಲು ಮುರಿದಿದೆ.


ಮೆಗ್ಗಗಾನ್ ಆರ್ಥೋ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಮಹಿಳೆಗೆ ಬಲಗಾಲು ಮುರಿದಿದೆ ವೈದ್ಯರೋವರ ಅಚಾತುರ್ಯದಿಂದ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳದಲ್ಲಿ ನೂರಾರು ಜನರು ಸೇರಿಕೊಂಡು ಆಸ್ಪತ್ರೆ ಆವರಣದಿಂದ ತುರ್ತು ವಿಭಾಗಕ್ಕೆ ಆಟೋದಲ್ಲಿ ಕರೆದೊಯ್ದಿದ್ದಾರೆ. ಘಟನೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

treatment in Meggan hospital was run over by a car

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close