ad

ಅನನ್ಯ ಭಟ್ ನಾಪತ್ತೆ ಪ್ರಕರಣ ಸೌಜನ್ಯ ಸಾವಿಗೆ ನ್ಯಾಯಸಿಗಲಿದೆ-ಶ್ರೀಪಾಲ್- Ananya Bhatt's Missing case will be a case of mercy killing - Sripal

SUDDILIVE || SHIVAMOGGA

ಅನನ್ಯ ಭಟ್ ನಾಪತ್ತೆ ಪ್ರಕರಣ ಸೌಜನ್ಯ ಸಾವಿಗೆ ನ್ಯಾಯಸಿಗಲಿದೆ-ಶ್ರೀಪಾಲ್-Ananya Bhatt's Missing case will be a case of mercy killing - Sripal

Ananya, Bhat


ಧರ್ಮಸ್ಥಳದಲ್ಲಿ ಹತ್ಯೆಗಳು ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ SIT ರಚನೆಯನ್ನ ವಕೀಲ ಕೆಪಿ ಶ್ರೀಪಾಲ್ ಸ್ವಾಗತಿಸಿದ್ದಾರೆ.

ಧರ್ಮಸ್ಥಳದಲ್ಲಿ ಧರ್ಮವಿದೆ. ಕ್ಷೇತ್ರದ ಬಗ್ಗೆ ಆಕ್ಷೇಪ ಎತ್ತುತ್ತಿಲ್ಲ. ವ್ಯಕ್ತಿಯೊಬ್ಬ ಬಂದು ಪೊಲೀಸ್ ಎದುರು ನಂತರ ನ್ಯಾಯಾಲಯಕ್ಕೆ ಹಾಜರಾಗಿ ಹಲವಾರು ಶವ ಹೂತಿರುವ ಹೇಳಿಕೆಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಿದೆ. 98 ಪ್ರಕರಣಗಳು 8 ವರ್ಷದಲ್ಲಿ ಅಸಹಜ ಸಾವಾಗಿದೆ ಎಂದು ವರದಿ ಮಾಡಲಾಗಿದೆ.

ಅದು ಏನೇ ಇದ್ದರು ತನಿಖೆಯಾಗಬೇಕಿದೆ. ಘಟನೆಗಳು, ವ್ಯಕ್ತಿಯ ಹೇಳಿಕೆ ವ್ಯತ್ಯಾಸವಾಗಿದೆ. ಧರ್ಮಿಕ ಕಾರಣಕ್ಕೆ ಯಾವುದೇ ಅಡ್ಡಿಯಲ್ಲ. ಅನನ್ಯ ಭಟ್ ಕಾಣೆ ಪ್ರಕರಣಕ್ಕೆ ನ್ಯಾಯಸಿಗಬೇಕು. ಕೇರಳದಲ್ಲಿ ಧರ್ಸ್ಥಳ ಪೊಲೀಸರು ಕೆಲಸ ಮಾಡಿಲ್ಲ ಎಂದು ದೂರಾಗಿದೆ.

ಸತ್ಯಾಂಶ ಹೊರಗೆ ಬರಲಿ, ಪೂರ್ವಗ್ರಹ ಪೀಡಿತ ತನಿಖೆ ವೇಡ. ಯಾವುದೇ ತನಿಖೆ ಮರು ತನಿಖೆಯಿರಲ್ಲ. ತನಿಖೆಯ ಮುಂದುವರೆದ ಭಾಗ ಎಂದಾಗಬೇಕು. ಇಡೀ ದೇಶಾದ್ಯಂತ ತನಿಖೆಯಾಗಬೇಕು. ಈ ರೀತಿಯ ಸಾವು ಸಮಾಜದಲ್ಲಿ ಈ ಅರಾಜಕತೆ ತಡೆಯಲು ಈ ತನಿಖೆಯಾಗಲಿ ಎಂದರು.

ಒಂದು ವರ್ಷದ ಹಿಂದೆ ನಮ್ಮ ಒತ್ತಾಯವಿದೆ. ಕೇರಳದಲ್ಲಿ ದಾಖಲಾದ ಪ್ರಕರಣದ ಒಂದು ತಿಂಗಳ ನಂತರ ಎಸ್ಐಟಿ ರಚಿಸಲಾಗಿದೆ. ಪ್ರಭಾವ ಬೀರದಂತಾಗಬೇಕಿದೆ. ಸೌಜನ್ಯ ತನಿಖೆ ಪ್ರತ್ಯೇಕವೆಂದು ಗೃಹಸವಿವರ ಹೇಳಿಕೆಗೆ ಸ್ಪಷ್ಟನೆ ನೀಡಿದ ವಕೀಲರು ಎಸ್ಐಟಿಯ ತನಿಖೆಯಲ್ಲಿ ಎಲ್ಲವೂ ಹೊರಬರಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕ ಕೆ.ಜಿ ವೆಂಕಟೇಶ್, ವಕೀಲ ಸಿದ್ದಿಕಿ, ಡಿಎಸ್ಎಸ್ ಗುರುಮೂರ್ತಿ, ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Ananya Bhatt's Missing case will be a case of mercy killing - Sripal

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close