ad

ಜಿಲ್ಲಾ ಗ್ಯಾರೆಂಟಿ ಯೋಜನೆಯ ಅನುಷ್ಠಾನ ಸಮಿತಿಗೆ ಬಿ.ಎಸ್ ಗಣೇಶ್ ನೇಮಕ-BS Ganesh appointed

 SUDDILIVE || BHADRAVATHI

ಜಿಲ್ಲಾ ಗ್ಯಾರೆಂಟಿ ಯೋಜನೆಯ ಅನುಷ್ಠಾನ ಸಮಿತಿಗೆ ಬಿ.ಎಸ್ ಗಣೇಶ್ ನೇಮಕ-BS Ganesh appointed to the District Guarantee Scheme Implementation Committee

Ganesh, Appointed

ಜಿಲ್ಲಾ ಗ್ಯಾರೆಂಟಿ ಯೋಜನೆಯ ಅನುಷ್ಠಾನ ಸಮಿತಿಗೆ ಶಾಸಕ ಬಿ ಎಸ್ ಸಂಗಮೇಶ್ವರ ಅವರ ಪತ್ರ ಬಿಎಸ್ ಗಣೇಶ್ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ. ಈ ಹಿಂದೆ ಇದ್ದ ಸದಸ್ಯರೊಬ್ಬರ ಹೆಸರನ್ನ ಹಿಂಪಡೆದು ಗಣೇಶ್ ಅವರ ಹೆಸರನ್ನ ನೇಮಿಸಿದೆ. 

ಈ ಹಿಂದೆ ಸರ್ಕಾರ ಭದ್ರಾವತಿ ಅರಳಳ್ಳಿಯ ಮಣಿ ಶೇಖರ್ ಅವರನ್ನು ನೇಮಿಸಿ ಆದೇಶಿಸಿತ್ತು ಈ ಸದಸ್ಯರ ಬದಲಿಗೆ ಶಾಸಕ ಸಂಗಮೇಶ್ವರವರ ಪುತ್ರ ಬಿಎಸ್ ಗಣೇಶ್ ಅವರನ್ನು ನೇಮಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಬಿ ಆದೇಶ ಹೊರಡಿಸಿದ್ದಾರೆ.

BS Ganesh appointed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close