ad

ಪೋರ್ನ್ ಇಂಸ್ಟ್ರೀಸ್ ಗೆ ಬೇಬಿಡಾಲ್ ಅರ್ಚಿ ಎಂಟ್ರಿ?Babydoll Archies entry into the porn industry?

 SUDDILIVE || BANGLORE

ಪೋರ್ನ್ ಇಂಸ್ಟ್ರೀಸ್ ಗೆ ಬೇಬಿಡಾಲ್ ಅರ್ಚಿ ಎಂಟ್ರಿ?Babydoll Archies entry into the porn industry?

Babydoll, Archi


ಅಸ್ಸಾಂ ಮೂಲದ ಸೋಶಿಯಲ್ ಮೀಡಿಯಾದ ಹಾಗೂ ಇನ್ಫ್ಲುಎನ್ಸರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಬೇಬಿ ಡಾಲ್ ಅರ್ಚಿ ಎಂದು ಗುರುತಿಸಿಕೊಂಡಿರುವ ಅರ್ಜಿತ ಪುಕಾನ್ ಎಂಬ ಯುವತಿ ಅಮೆರಿಕದಲ್ಲಿ ನೀಲಿ ಚಿತ್ರಗಳ ಉದ್ಯಮಕ್ಕೆ ಇಳಿದಿದ್ದಾರೆ ಎಂದು ಕೆಲವರದಿಗಳು ಹೇಳಿವೆ.

ಸಾಧ್ಯ ಇಂಟರ್ನೆಟ್ ನಲ್ಲಿ ಅರ್ಚಿತ ಪುಕಾನ್ ಎಂಬ ಹೆಸರು ಹೆಚ್ಚು ಚರ್ಚಿತವಾಗಿದ್ದು ಅವರ ಹೆಸರು ಇತ್ತೀಚೆಗೆ ಸರ್ಚ್ ಇಂಜಿನ್ ಗಳಲ್ಲೂ ಹೆಚ್ಚು ಹುಡುಕಾಟವಾಗುತ್ತಿದೆ ಎನ್ನಲಾಗಿದೆ. ಇದಕ್ಕೆ ಕಾರಣ ಬೇಬಿ ಡಾಲ್ ಅರ್ಚಿ ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ 30 ವರ್ಷದ ಅಸ್ಸಾಂ ಬೆಡಗಿ ಅಮೆರಿಕದ ಖ್ಯಾತ ನೀಲಿ ಚಿತ್ರಗಳ ತಾರೆ ಕೇಂಡ್ರಾ ಲಸ್ಟ್ ಅವರ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. 

ಈ ಫೋಟೋ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದ್ದು ಅಸ್ಸಾಂ ಮೂಲದ ಚೆಲುವೆ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿ ಎಂದು ಹೇಳಲಾಗುತ್ತಿದೆ. ಮೊದಲ ಬಾರಿಗೆ ಕೇಂಡ್ರಾ(Kendra List) ಳನ್ನು ಭೇಟಿಯಾದದ್ದು ನಿಜಕ್ಕೂ ಮರೆಯಲಾಗದ ಅನುಭವ ಅವರ ಆತ್ಮವಿಶ್ವಾಸ ವೃತ್ತಿಪರತೆ ಮತ್ತು ಯಶಸ್ಸಿನಿಂದ ನಾನು ಪ್ರೇರಿತಾಗಿದ್ದೇನೆ ಅವರು ಒಬ್ಬ ಪ್ರೋತ್ಸಾಹದಾಯಕರು ಮತ್ತು ಉತ್ತಮ ಜೀವನದತ್ತ ಹೋಗುವ ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು. 

ಅಂತ ಕಾರ್ಯ ಸಂಪರ್ಕ ಸಾಧಿಸಲು ಮತ್ತು ಕಲಿಯಲು ಅವಕಾಶ ನೀಡಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ ಎಂದು ಪುಕನ್ ತಮ್ಮ ವೇರಿಫೈಡ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪ್ಲೇಬಾಯ್ ಮ್ಯಾಗಜಿನ್ ವೆಬ್ ಸೈಟ್ ಗೆ   ಒಳಉಡುಪುಗಳ ಮಾಡೆಲಾಗಿ ಆಯ್ಕೆ ಆಗಿರುವುದಾಗಿ ಬರೆದುಕೊಂಡಿದ್ದಾರೆ. 

instagram ಹಾಗೂ ಕ್ಸ್ ಖಾತೆಯಲ್ಲಿ ತಮ್ಮ ಬೋಲ್ಡ್ ಚಿತ್ರಗಳನ್ನು ವಿಡಿಯೋಗಳನ್ನು ಹಂಚಿಕೊಂಡಿರುವ ಅರ್ಜಿತ ಐಪಿಎಲ್ ನ ಆರ್‌ಸಿಬಿ ಜರ್ಸಿಯಲ್ಲಿ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ ತಾನು ಬಾರ್ಸಿಬಿ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ ಇನ್ಸ್ಟಾಗ್ರಾಮ್ ನಲ್ಲಿ 7.11 ಲಕ್ಷ ಫಾಲೋಗಳನ್ನು ಹೊಂದಿರುವ ಅರ್ಜಿತಪುಕಾನ್ ಅಮೆರಿಕದ ಮಿಂಚಿ ಗನ್ ನಲ್ಲೆ ನೆಲೆಸಿದ್ದಾರೆ ಸಾಧ್ಯ ಅಮೆರಿಕದಲ್ಲಿ ನೆಲೆಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

ಕೇಂಡ್ರಾ ಲಸ್ಟ್ ಜೊತೆ ಅರ್ಜಿತ ಹಂಚಿಕೊಂಡಿರುವ ಪೋಸ್ಟ್ ಸತ್ಯಾಸತ್ಯತೆಯ ಬಗ್ಗೆಯೂ ಚರ್ಚೆಯಾಗುತ್ತಿದೆ. ಇದು ಎಐ ಜನರೇಟೆಡ್ ಆಗಿರ ಬಹುದು ಎನ್ನಲಾಗಿದೆ. ಅರ್ಪಿತಾ ಪುಕಾನ್ ಎಂಬ ವ್ಯಕ್ತಿ ಇರುವುದು ನಿಜ ಆದರೆ ಕೆಲ ಇಮೇಜುಗಳು ಎಐ ಜನರೇಟೆಡ್ ಎಂದು ಎಕ್ಸ್ Grok ಹೇಳಿದೆ ಈ ಕುರಿತು ಲೇಟೆಸ್ಟ್ ವೆಬ್ಸೈಟ್ ವರದಿ ಮಾಡಿದೆ.

Babydoll Archies entry into the porn industry?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close