ad

ಜಿಲ್ಲೆಯ ಎರಡು ತಾಲೂಕಿನ ಶಾಲಾ, ಕಾಲೇಜು ಮತ್ತು ಅಂಗನವಾಡಿಗಳಿಗೆ ಇಂದು ರಜೆ-Holiday for schools, colleges and anganwadis in two talukas of the district today

 SUDDILIVE || SAGARA || SAGARA

ಜಿಲ್ಲೆಯ ಎರಡು ತಾಲೂಕಿನ ಶಾಲಾ, ಕಾಲೇಜು ಮತ್ತು ಅಂಗನವಾಡಿಗಳಿಗೆ ಇಂದು ರಜೆ-Holiday for schools, colleges and anganwadis in two talukas of the district today

Rain, alert


ಜಿಲ್ಲಾಧ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು ಜಿಲ್ಲೆಯ ಎರಡು ತಾಲೂಕಿನ ಶಾಲಾ ಕಾಲೇಜು ಅಂಗನವಾಡಿಗಳಿಗೆ ಇಂದು ರಜೆ ಘೋಷಿಸಲಾಗಿದೆ. 

ಸಾಗರ ಮತ್ತು ಹೊಸನಗರ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಮುಂಜಾಗ್ರತ ಕ್ರಮವಾಗಿ ಅಂಗನವಾಡಿ ಕೇಂದ್ರಗಳು ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ ಪದವಿ ಕಾಲೇಜುಗಳಿಗೆ ಜುಲೈ 4 ಶುಕ್ರವಾರ ರಂದು ರಜೆ ಘೋಷಿಸಲಾಗಿದೆ.

ಅತಿಯಾದ ಮಳೆಯಿಂದಾಗಿ ಹಳ್ಳ ನದಿ ಕೊಳ್ಳಗಳು ತುಂಬ ಹರಿಯುತ್ತಿವೆ ಮಕ್ಕಳಿಗೆ ತೊಂದರೆ ಆಗುವ ಮುನ್ಸೂಚನೆಯಿಂದಾಗಿ ರಜೆ ಘೋಷಿಸಲಾಗಿದ್ದು ಈ ರಜೆಗಳನ್ನು ಮುಂದಿನ ಶನಿವಾರ ಮತ್ತು ಭಾನುವಾರದಂದು ಸರಿಪಡಿಸಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.

Holiday for schools, colleges and anganwadis in two talukas of the district today

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close