SUDDILIVE || SHIVAMOGGA
ಚಿತ್ರ ರಂಗದ ಹೆಸರಾಂತ ನಟ/ನಿರ್ದೇಶಕ ರಾಜ್ ಬಿ ಶೆಟ್ಟಿ ಶಿವಮೊಗ್ಗದಲ್ಲಿ-Renowned film actor/director Raj B Shetty in Shivamogga
ಚಿತ್ರ ರಂಗದ ಹೆಸರಾಂತ ನಟ/ನಿರ್ದೇಶಕ ರಾಜ್ ಬಿ ಶೆಟ್ಟಿ ಶಿವಮೊಗ್ಗದಲ್ಲಿ ತಂಗಿದ್ದಾರೆ.
ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ,ನಿರ್ದೇಶಕ, ಶ್ರೀ ರಾಜ್ ಬಿ ಶೆಟ್ಟಿ ಮತ್ತು ಕನ್ನಡ ಚಿತ್ರರಂಗದ ಅನೇಕ 25ಕ್ಕೂ ಹೆಚ್ಚು ನಟರು, ತಂತ್ರಜ್ಞರು ನೆನ್ನೆ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಅವರು "ಶ್ರೀಗಂಧ ಫ್ರಾಗ್ರೆನ್ಸ್" ಎಂಬ ಸರ್ವೀಸ್ ಅಪಾರ್ಟ್ಮೆಂಟ್ ನಲ್ಲಿ ತಂಗಿದ್ದು, ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಳೆದ ತಿಂಗಳ ನಟಿ ಅನು ಪ್ರಭಾಕರ್ ತಂಡದವರೂ ಇದೇ ಅಪಾರ್ಟ್ಮೆಂಟ್ ನಲ್ಲಿ ತಂಗಿದ್ದನ್ನೂ ಸ್ಮರಿಸಬಹುದು.
Renowned film actor/director Raj B Shetty in Shivamogga