SUDDILIVE || BHADRAVATHI
ಆಯಾನೇ ಕಳ್ಳಿ-Servent herself is thief
ಹುದ್ದೆಯನ್ನು ನೋಡಿಕೊಳ್ಳುವ ಕೆಲಸದಲ್ಲಿದ್ದ ಆಯಾ ದಿಂದಲೇ ಚಿನ್ನಾಭರಣಗಳ ಕಳುವು ಆಗಿರುವುದು ಪತ್ತೆಯಾಗಿದೆ ಘಟನೆ ನಡೆದು 45 ಗಂಟೆ 45 ದಿನಗಳ ನಂತರ ಹೊಳೆ ಹೊನ್ನೂರು ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಆರೋಪಿ ಆಯಾ ಲಕ್ಷ್ಮಿಯನ್ನು ವಶಕ್ಕೆ ಪಡೆದಿದ್ದಾರೆ.
ಡಿಬಿ ಹಳ್ಳಿಯಲ್ಲಿ 90 ವರ್ಷದ ಹುದ್ದೆ ಯವರನ್ನು ನೋಡಿಕೊಳ್ಳಲು ಅವರ ಅಳಿಯ ಡಾ. ಜಗದೀಶ್ ಶಿವಮೊಗ್ಗದ ಅನು ಹೋಂ ಕೇರ್ ರಿಂದ ಆಯಾಲಕ್ಷ್ಮಿ ಎಂಬುವರನ್ನು ನೇಮಿಸಿದ್ದರು. ಜೂನ್ 16ರಂದು ಲಕ್ಷ್ಮಮ್ಮ ಎಂಬ 90 ವರ್ಷದ ವೃದ್ಧಿ, ಮನೆಯಲ್ಲಿದ್ದ 23 ಗ್ರಾಂ ಚಿನ್ನಾಭರಣಗಳನ್ನು ತಲೆ ಬಳಿ ಇಟ್ಟುಕೊಂಡು ಮಲಗಿದ್ದರು ಮಾಯವಾಗಿದ್ದ ಹಿನ್ನೆಲೆಯಲ್ಲಿ ಹೊಳೆ ಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ ಪಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಅಡಿಷನಲ್ ಎಸ್ ಪಿ ಗಳಾದ ಅನಿಲ್ ಕುಮಾರ್ ಭೂಮರೆಡ್ಡಿ ಕಾರ್ಯಪ್ಪ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ನಾಗರಾಜ್ ರವರ ಮೇಲ್ವಿಚಾರಣೆಯಲ್ಲಿ ಹೊಳೆ ಹೊನ್ನೂರು ಪಿ ಐ ಶಿವಪ್ರಸಾದ್ ಎಂ ರವರ ನೇತೃತ್ವದಲ್ಲಿ ಪಿಎಸ್ಐ ಗಳಾದ ರಮೇಶ್ ಸಿಬ್ಬಂದಿಗಳಾದ ಅಣ್ಣಪ್ಪ ಪ್ರಸನ್ನ ಹೆಚ್ಚಿಸಿ ಪ್ರಕಾಶ್ ನಾಯಕ ಮಂಜುನಾಥ್ ಶಿವಮ್ಮ ರವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.
ಆಯಾಳಾಗಿ ನೇಮಕಗೊಂಡಿದ್ದ ಲಕ್ಷ್ಮಿಯವರೇ ಈ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಕಳೆದುಕೊಂಡಿರುವುದು ತನಿಕೆಯಲ್ಲಿ ತಿಳಿದು ಬಂದಿದೆ 65 ಗ್ರಾಂ 49 ಮಿಲಿ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ಕಾರ್ಯಾಚರಣೆಗೆ ಎಸ್‌ಪಿ ಮಿಥುನ್ ಕುಮಾರ್ ಪ್ರಶಂಸಿಸಿ ಅಭಿನಂದಿಸಿದ್ದಾರೆ
Servent herself is thief