SUDDILIVE || SHIVAMOGGA
ಸೌಹಾರ್ಧ ಹಾಳುಮಾಡುತ್ತುರುವ ಅನ್ಯಕೊಮಿನ ವಿರುದ್ಧ ಕ್ರಮ ಜರುಗಿಸಿ-ಶಾಸಕ ಚೆನ್ನಿ-Take action against the hethern community that is destroying harmony - MLA Chenni
ರಾಗಿ ಗುಡ್ಡದಲ್ಲಿ ಬೂಗಿಲೆದ್ದಿರುವ ಘಟನೆ ಹಿನ್ನೆಲೆಯಲ್ಲಿ ಶಾಸಕ ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಈ ವೇಳೆ ಪೊಲೀಸರಿಗೆ ಸೂಕ್ತಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸ್ಥಳದಲ್ಲಿ ದೇವಸ್ಥಾನ ಇದ್ದು ಎದುರುಗಡೆ ಇರುವ ಸರ್ಕಾರಿ ಜಾಗವನ್ನು ಕೋಮಿನವರು ಕಬಳಿಸಿ ಮನೆ ಕಟ್ಟುತ್ತಿದ್ದು ಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಸರ್ಕಾರ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಕಟ್ಟಲಾಗುತ್ತಿದೆ. ದಿನ ಬೆಳಿಗ್ಗೆ ಎದ್ದರೆ ಹಿಂದೂ ದೇವರ ಮುಖ ನೋಡಲಾಗುತ್ತಿದೆ ಎಂದು ಆಕ್ಷೇಪಿಸಿ ದೇವರ ವಿಗ್ರಹ ಭಗ್ನಗೊಳಿಸಿದ್ದಾರೆ ಎಂದು ಶಾಸಕರು ದೂರಿದ್ದಾರೆ.
ರಾಗಿಗುಡ್ಡದಲ್ಲಿ ಸೌಹಾರ್ಧ ಹಾಳು ಮಾಡುತ್ತಿರುವ ಅನ್ಯ ಕೋಮಿನವರ ವಿರುದ್ಧ ಕ್ರಮ ಜರುಗಿಸುವಂತೆ ಶಾಸಕರು ಪೊಲೀಸರಿಗೆ ಆಗ್ರಹಿಸಿದ್ದಾರೆ.
Take action against the hethern community