ad

ತೀರ್ಥಹಳ್ಳಿ ಐತಿಹಾಸಿಕ ಪರಶುರಾಮ ಮಂಟಪ ಮುಳುಗಡೆ.-Tirthahalli historical Parasurama Mandapa submersion.

SUDDILIVE || THIRTHAHALLI

ತೀರ್ಥಹಳ್ಳಿ ಐತಿಹಾಸಿಕ ಪರಶುರಾಮ ಮಂಟಪ ಮುಳುಗಡೆ.-Tirthahalli historical Parasurama Mandapa submersion.

Thirthahalli, Mantapa


ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯ ಕಾರಣದಿಂದ ತುಂಗನದಿಯಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪುರಾಣ ಪ್ರಸಿದ್ಧ ಪರಶುರಾಮಮಂಟಪ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ.

ತುಂಗ ನದಿಯ ನೀರಿನ ಮಟ್ಟವು ಈಗ ಅಪಾಯದ ಮಟ್ಟವನ್ನೇ ತಲುಪಿದ್ದು, ನದಿ ಪಾತ್ರದ ಜನರನ್ನು ತಕ್ಷಣ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಹಲವು ಗ್ರಾಮೀಣ ರಸ್ತೆಗಳು ಮಳೆಯ ಕಾರಣದಿಂದ ಹಾನಿಗೊಳಗಾಗಿವೆ.

 ಬಿರುಗಾಳಿಯಿಂದ ಮರಗಳು ಮುರಿದು ಬಿದ್ದಿದ್ದು, ಹಲವೆಡೆ ರಸ್ತೆ ಸಂಚಾರದ ಜೊತೆಗೆ ವಿದ್ಯುತ್ ಸರಬರಾಜು, ಕೇಬಲ್ ಟಿವಿ ಹಾಗೂ ಬ್ರಾಡ್ಬ್ಯಾಂಡ್ ಇಂಟರ್‌ನೆಟ್ ಸಂಪರ್ಕಗಳು ಕೂಡ ಅಸ್ತವ್ಯಸ್ತಗೊಂಡಿವೆ.

Tirthahalli historical Parasurama Mandapa submersion.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close