SUDDILIVE || SHIVAMOGGA
ಆ.16 ರಂದು ಸಿದ್ದಗಂಗ ಮಠಕ್ಕೆ 1 ಲಾರಿ ಲೋಡು ಅಕ್ಕಿ ರವಾನೆ-1 lorry load of rice sent to Siddaganga Mutt on August 16th
ಬಸವ ಸಂಗಮದ ವತಿಯಿಂದ ಆ.16 ರಂದು ಒಂದು ಲಾರಿ ಲೋಡು ಸಿದ್ದಲಿಂಗ ಮಠಕ್ಕೆ ಅಕ್ಕಿ ಕಳುಹಿಸಲು ನಿರ್ಧರಿಸಿದೆ
ಬಸವ ಸಂಗಮದ ಅಧ್ಯಕ್ಷ ಚೇತನ್ ಕುಮಾರ್ ದುಮ್ಮಳ್ಳಿ ಮಸತನಾಡಿ, ಎಲ್ಲಾ ಸಮಾಜದಿಂದ ಲಾರಿ ಲೋಡು ಅಕ್ಕಿಯನ್ನ ಸಂಗ್ರಹಿಸಿ ಆ.16 ರಂದು ಗಾಂಧಿ ಪಾರ್ಕಿನ ಬಸವ ಪುತ್ಥಳಿಯಿಂದ ಸಿದ್ದಗಂಗಾ ಮಠಕ್ಕೆ ಲಾರಿಯನ್ನ ಕಳುಹಿಸಲಾಗುತ್ತಿದೆ ಎಂದರು.
ಈ ಕಾರ್ಯಕ್ರಮವನ್ನ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಶಿವಮೊಗ್ಗದ ಸಂಸದರು, ಶಾಸಕರು ಹಾಗೂ ಇತರೆ ಗಣ್ಯ ವ್ಯಕ್ತಿಗಳು ಭಾಗಿಯಾಗಲಿದ್ದಾರೆ ಎಂದ ಅವರು ಬಸವ ಸಂಗಮ ಸಂಘಟನೆಯನ್ನ ಸೆಪ್ಟಂಬರ್ ನಲ್ಲಿ ಉದ್ಘಾಟಿಸಿ ನಂತರ ಸಮಾಜದ ಗಣ್ಯ ವ್ಯಕ್ತಿಗಳಿಗೆ ಸನ್ಮಾನಿಸಲಾಗುವುದು ಎಂದರು.
1 lorry load of rice sent to Siddaganga Mutt on August 16th