ad

ಹಬ್ಬಹರಿದಿನಗಳು ಸಾಂಸ್ಕೃತಿಕ ಪ್ರತೀಕ- Festivals are cultural symbols

SUDDILIVE || HOLEHONNURU

ಹಬ್ಬಹರಿದಿನಗಳು ಸಾಂಸ್ಕೃತಿಕ ಪ್ರತೀಕ-Festivals are cultural symbols.

Festival, symbols

ಹಿಂದೂಗಳು ಆಚರಿಸುವ ಹಬ್ಬ ಹರಿದಿನಗಳು ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಬಿಜೆಪಿ ಮಂಡಲ ಅದ್ಯಕ್ಷ ಮಲ್ಲೇಶಪ್ಪ ಹೇಳಿದರು.

ಇಲ್ಲಿನ ಪೋಲಿಸ್ ಠಾಣೆಯಲ್ಲಿ ಶನಿವಾರ ಪೊಲೀಸ್ ಸಿಬ್ಬಂದಿಗಳೊAದಿಗೆ ರಾಕಿ ಕಟ್ಟುವುದರೊಂದಿಗೆ ಮಂಡಲ ಬಿಜೆಪಿ ವತಿಯಿಂದ ರಕ್ಷಾ ಬಂದನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಸ್ಕೃತಿಯ ದ್ಯೋತಕವಾಗಿರುವ ಹಬ್ಬಗಳು ನಾಡಿನ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಹಿಂದೂಗಳ ವಿಶಿಷ್ಠ ಆಚರಣೆಗಳು ವಿಶ್ವದ ಗಮನ ಸೇಳೆಯುತ್ತಿವೆ. ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿರುವುದು ಆಶಾದಯಕ ಬೆಳವಣಿಗೆ. ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟು ಆಚರಣೆಗಳನ್ನು ಮುನ್ನಲೆಗೆ ತರಬೇಕಿದೆ. ಪ್ರತಿಯೊಬ್ಬರು ರಾಕ್ಷ ಬಂದನ ಮಹತ್ವ ತಿಳಿಯಬೇಕಿದೆ. ನಾವು ನಮ್ಮ ತನವನ್ನು ಎಂದಿಗೂ ಕಳೆದುಕೊಳ್ಳಬಾರದು. ಅನ್ಯ ದೇಶಿಯ ಸಂಸ್ಸೃತಿಗಳನ್ನು ಪ್ರೀತಿಸಿ ನಮ್ಮ ಸಂಸ್ಕೃತಿಯನ್ನು ಆರಾದಿಸಬೇಕು ಎಂದರು.

ಠಾಣೆಯ ಸಿ.ಪಿ.ಐ ಶಿವಪ್ರಸಾದ್, ಕೃಷ್ಣನಾಯ್ಕ್, ಪ್ರಕಾಶ್‌ನಾಯ್ಕ್, ಮಂಜುನಾಥ್, ಸುಬ್ರಮಣ್ಣಿ, ರಾಧಾಕೃಷ್ಣ, ಶಾಂತಮ್ಮ, ಸಿದ್ದಪ್ಪ, ರಂಗಪ್ಪ, ರಂಗನಾಥ್‌ರಾವ್, ಎ.ಕೆ ರಮೇಶ್, ಬೈರೇಶ್ ಇತರರಿದ್ದರು. 

Festivals are cultural symbols.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close