SUDDILIVE || SORABA
ಪಾರ್ಕ್ ಮಾಡಿದ ಲಾರಿಯನ್ನ ಕದ್ದ ಖದೀಮರು-The parked lorry stolen
ಸೊರಬ್ಲ್ಲಿ ಲಾರಿಯೊಂದು ಕಳುವು ಮಾಡಲಾಗಿದೆ. ಬಾಡಿಗೆ ಇಲ್ಲವೆಂದು ಪೆಟ್ರೋಲ್ ಬಂಕ್ ಬಳಿ ಪಾರ್ಕ್ ಮಾಡಿದ್ದ ವೇಳೆ ಲಾರಿಯನ್ನೇ ಕಳುವು ಮಾಡಲಾಗಿದೆ. ಲಾರಿಯನ್ನ ಕೂವು ಮಾಡಿಕೊಂಡು ಚಲಿಸಿಕೊಂಡು ಹೋಗುತ್ತಿದ್ದ ಸಿಸಿ ಟಿವಿ ಫೂಟೇಜ್ ಸಹ ದೊರೆತಿದೆ.
ಸೊರಬದಲ್ಲಿ HP ಪೆಟ್ರೋಲ್ ಬಂಕ್ ಬಳಿ ಕೆಎ 25 ಬಿ 7473 ಕ್ರಮ ಸಂಖ್ಯೆಯ ವಿಜಯ ಲಕ್ಷ್ಮಿ ಹೆಸರಿನ ಲಾರಿಯನ್ನ ಮಳೆ ಮತ್ತೆ ಬಾಡ್ಗೆ ಇಲ್ಲ ಅಂತ ಹೇಳಿ ನಿಲ್ಲಿಸಲಾಗಿತ್ತು. ಯಾವಾಗಲೂ ಅಲ್ಲೇ ನಿಲ್ಲಿಸಲಾಗುತ್ತಿತ್ತು. ಲಾರಿ ಮಾಲೀಕರಾಗಿ ಆರೀಫ್ ಅಹಮದ್ ಆಗಿದ್ದರೆ, ಅವರ ಸಂಬಂಧಿಕರೆ ಚಾಲಕರಾಗಿ ನೇಮಿಸಿಕೊಂಡಿದ್ದರು.
ನಿನ್ನೆ ಬೆಳಿಗ್ಗೆ ಬಾಡ್ಗೆ ಬಂತು ಅಂತ ಹೇಳಿ ಗಾಡಿ ತಗೋಳ್ಳೋಕೆ ಚಾಲಕ ಹೋದಾಗ ಅಲ್ಲಿಂದ ಗಾಡಿ ಕಳ್ಳತನ ಇರಲಿಲ್ಲ. ದೂರು ನೀಡಲು ಹೋದವರಿಗೆ ಪೊಲೀಸರುಬ 24 ಗಂಟೆ ಕಾಯಲು ಸೂಚಿಸಿದ್ದಾರೆ. ಮಾಲೀಕರೆ ಹೋಗಿ ಪೆಟ್ರೋಲ್ ಬಂಕ್ ಅಲ್ಲಿ ಕ್ಯಾಮರಾ ಚೆಕ್ ಮಾಡಿದಾಗ ಬೆಳಗಿನ ಜಾವಾ 4.30 ಕ್ಕೆ ಯಾರೋ ಸ್ಟಾರ್ಟ್ ಮಾಡ್ಕೊಂಡು ಲಾರಿನ ಕದ್ಕೊಂಡ್ ಹೋಗಿರುವ ದೃಶ್ಯ ಲಭ್ಯವಾಗಿದೆ. ನಂತರ ಬಂಗಾರ ಧಾಮದ cctv ಫೋತೇಜ್ ಚೆಕ್ ಮಾಡಿದಾಗ ಅದು ಉದ್ರಿ ರೋಡ್ ಸೈಡ್ ಗೆ ಹೋಗಿರುವುದು ತಿಳಿದು ಬಂದಿದೆ.
The parked lorry stolen

