ad

ಬಿಎಸ್ ವೈಗೆ ಸನ್ಮಾನ-Tibute to bsy

SUDDILIVE || SHIVAMOGGA

ಬಿಎಸ್ ವೈಗೆ ಸನ್ಮಾನ-Tribute to BSY

Tribyte, BSY

ಶಿವಗಂಗಾ ಯೋಗ ಕೇಂದ್ರದಿಂದ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪನವರಿಗೆ ಉಪಕಾರ ಸ್ಮರಣೆ ಗೌರವ ಸಮರ್ಪಣೆ ನೀಡಿ ಗೌರವಿಸಲಾಯಿತು.  

ಯೋಗಕೇಂದ್ರದ ಬೆಳವಣಿಗೆಯಲ್ಲಿ, ನಿವೇಶನ ನೀಡುವಲ್ಲಿ ಸಹಾಯ, ಕರ್ನಾಟಕ ಸರ್ಕಾರದ ಬಜೆಟ್ ನಲ್ಲಿ ಹಣಕಾಸಿನ ಸಹಾಯ, ಕೇಂದ್ರದಲ್ಲಿ ಸ್ಥಾಪನೆಯಾಗಿರುವ ಆದಿಯೋಗಿ ಶಿವನ ಮೂರ್ತಿಗೆ ಅಡಿಪಾಯವನ್ನು ನೆರವೇರಿಸಿ ಕೊಟ್ಟಿದ್ದ ಬಿಎಸ್ ವೈಯ ಸಹಾಯವನ್ನು ಸ್ಮರಿಸಿ ಯೋಗ ಕೇಂದ್ರದ ವಿಶ್ವಸ್ಥ ಮಂಡಳಿ ಹಾಗೂ ಪೋಷಕ ವೃಂದದವರಿಂದ  ಗೌರವ ಸಮರ್ಪಿಸಲಾಯಿತು. 

ಅಧ್ಯಕ್ಷರಾದ ಶ್ರೀ ಎಸ್.ರುದ್ರೇಗೌಡರು, ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಶ್ರೀ ಸಿ.ವಿ. ರುದ್ರಾರಾಧ್ಯ, ಶ್ರೀ. ಡಾಕ್ಟರ್ ಧನಂಜಯ್ ಸರ್ಜಿ, ಎಸ್.ಎಸ್. ಜ್ಯೋತಿಪ್ರಕಾಶ್, ಹಾಲಪ್ಪ, ಶ್ರೀಯುತರಾದ ಮೋಹನ್ ಕುಮಾರ್, ಚಂದ್ರಶೇಖರ್, ದೇವೇಂದ್ರಪ್ಪ, ಮನೋಹರ್, ಪರಮೇಶ್, ಕಾಟನ್ ಜಗದೀಶ್ ಜಿಎಸ್ ಓಂಕಾರ್ ಹರಿಶ್ ಇನ್ನಿತರೆ ಸದಸ್ಯರು ಜೊತೆಗೂಡಿದ್ದರು.

Tribute to BSY

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close