SUDDILIVE || THIRTHAHALLI
ಗೀಳಿಟ್ಟ ಕಾಡಾನೆ-A haunted elephant
ತೀರ್ಥಹಳ್ಳಿಯಲ್ಲಿ ಹೆಚ್ಚಾದ ಕಾಡಾನೆ ಹಾವಳಿ, ತಾಲೂಕಿನ ಹಲವು ಕಡೆಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡಿದೆ.
ನಿನ್ನೆ ರಾತ್ರಿ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯ ಪ್ರವಾಸಿ ಮಂದಿರಕ್ಕೆ ಕಾಡಾನೆ ನುಗ್ಗಿದೆ. ಆಗುಂಬೆಯ ಪ್ರವಾಸಿಮಂದಿರದಲ್ಲಿ ಕಾಡಾನೆತನ್ನ ಸಿಟ್ಟು ತೋರಿದೆ. ಮೊಬೈಲ್ ಹಿಡಿದ ಪ್ರವಾಸಿಗರ ಎದುರು ಕಾಡಾನೆ ಗೀಳಿಟ್ಟಿದೆ.
ಪ್ರವಾಸಿಮಂದಿರದ ಮುಂಭಾಗವೇ ಕಾಡಾನೆ ಸಾಗಿದೆ. ಕಾಡಾನೆ ಹೋಗುವ ದೃಶ್ಯ ಪ್ರವಾಸಿಗರುಸೆರೆಹಿಡಿದಿದ್ದು, ಪ್ರವಾಸಿಗರ ವಿರುದ್ಧ ಆನೆ ಗೀಳಿಟ್ಟಿದೆ. ಆನೆ ಓಡಾಟದಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
A haunted elephant
