SUDDILIVE || SHIVAMOGGA
ಇಸ್ಲಾಮ್ ಕುರಿತು ತಪ್ಪು ಕಲ್ಪನೆಯನ್ನ ತಪ್ಪಿಸಲು ಅಭಿಯಾನ-Campaign to dispel misconceptions about Islam
ಇಸ್ಲಾಮ್ ಬಗ್ಗೆ ಇರುವ ತಪ್ಪು ಕಲ್ಪನೆಯನ್ನ ದೂರ ಮಾಡಲು ಅಭಿಯಾನ ಮಾಡಲಾಗುತ್ತಿದೆ. ಈದ್ ಹಬ್ಬಕ್ಕೆ ನ್ಯಾಯದ ಹರಿಕಾರ ಮೊಹಮದ್ ಪೈಗಂಬರ್ ಅವರ ಮಾನವೀಯತೆ ಸಂದೇಶಗಳನ್ನ ಸಾರಲಾಗುತ್ತಿದೆ.
ಎಲ್ಲಾ ಪದವೀಧರರಿಗೆ ಪ್ರಬಂಧ ಸ್ಪರ್ಧೆ, ಎಲ್ಲಾ ಸಮಾಜದ ಧಾರ್ಮಿಕ ಮುಂಂಡರ ಭೇಟಿ, ಗಣ್ಯ ವ್ಯಕ್ತಿಗಳ ಭೇಟಿ, ಸ್ವಚ್ಚತಾ ಕುರಿತು ಒತ್ತು ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಹಾಸ್ಪೆಟಲ್ , ಅನಾಥ ಆಶ್ರಮಗಳಿಗೆ ಭೇಟಿ ನೀಡಿ ಪ್ರವಾದಿಯರ ಮತ್ತು ಇಸ್ಲಾಂ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಈ ಅಭಿಯಾನವನ್ನ ಸೆ. 3ರಿಂದ 14 ರವರೆಗೆ ಈ ಅಭಿಯಾನ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಜಮಾಯತೆ ಇಸ್ಲಾಮಿ ಹಿಂದ್ ನ ಮೊಹಮದ್ ಇಲಿಯಾಜ್ ತಿಳಿಸಿದರು.
ಸ್ಪರ್ಧೆ ಕುರಿತು ಮತ್ತು ಇತರೆ ಮಾಹಿತಿಗಾಗಿ ಜಮಾಅತೆ ಇಸ್ಲಾಮಿ ಹಿಂದ್ ನ ಸಂಚಾಲಕ ಮುಹಮ್ಮದ್ ಇಲಿಯಾಸ್ ಮೊ.9448327723, 9880272820, 9901147843 ಸಂಪರ್ಕಿಸಬಹುದಾಗಿದೆ.
Campaign to dispel misconceptions about Islam