ಅಪಘಾತ ಪಡಿಸಿದ ವೈದ್ಯನ‌ಮೇಲೆ ಹಲ್ಲೆ- Doctor attacked after causing accident

 SUDDILIVE || SHIVAMOGGA

ಅಪಘಾತ ಪಡಿಸಿದ ವೈದ್ಯನ‌ಮೇಲೆ ಹಲ್ಲೆ-Doctor attacked after causing accident

Doctor, attack


ಅಪಘಾತ ಪಡಿಸಿದ ವೈದ್ಯನ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ ಉದ್ರೇಕಗೊಂಡ ಸಾರ್ವಜನಿಕರು ಹಲ್ಲೆ ನಡೆಸಿರುವ ಘಟನೆ ಇಂದು ಸಂಜೆ ನಡೆದಿದೆ. 

ಸವಳಂಗ ರಸ್ತೆಯಲ್ಲಿರುವ ವಂದನ ಬೇಕರಿ ಎದುರು ಓಲಾ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆಯನ್ನ ನೋಡಲು ಸೇರಿದ್ದ ಜನ  ಅಪಘಾತ ಪಡಿಸಿದ ಕಾರನ್ನ ಚಲಿಸುತ್ತಿದ್ದ ವೈದ್ಯರ ಮೇಲೆ ದಾಳಿ ನಡೆಸಿದ್ದಾರೆ.  ಕಾರಿನ‌ಮೇಲೆ ಹತ್ತಿ ಮುಂದಿನ ಗ್ಲಾಜನ್ನ ಕಾಲಿನಲ್ಲಿ ಒದ್ದು ಹಾನಪಡಿಸಿರುವ ವಿಡಿಯೋ ಲಭ್ಯವಾಗಿದೆ. 


ಹಲ್ಲೆಗೊಳಗಾದ ವೈದ್ಯರನ್ನ ಡಾ. ಕುಲದೀಪ್ ಹೆಗಡೆ ಎಂದು ತಿಳಿದುಬಂದಿದೆ. ವೈದ್ಯರ ಮೇಲೆ ಜನ ರೊಚ್ಚಿಗೆದ್ದು ಹೊಡೆದಿರುವ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Doctor attacked after causing accident


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close