ad

ಭದ್ರಾವತಿಯಲ್ಲಿ ಪ್ಯಾಲೆಸ್ತೇನಿ ಬಾವುಟ ಹಿಡಿದು ಓಡಾಡಿದ ವಿಡಿಯೋ ವೈರಲ್, ಸುಮೋಟೋ ದಾಖಲು-Video of Palestinian man walking around Bhadravati holding a flag goes viral, Sumoto registered

 SUDDILIVE || BHADRAVATHI

ಭದ್ರಾವತಿಯಲ್ಲಿ ಪ್ಯಾಲೆಸ್ತೇನಿ ಬಾವುಟ ಹಿಡಿದು ಓಡಾಡಿದ ವಿಡಿಯೋ ವೈರಲ್, ಸುಮೋಟೋ ದಾಖಲು-Video of Palestinian man walking around Bhadravati holding a flag goes viral, Sumoto registered

Palesteni, Flag

ಭದ್ರಾವತಿಯಲ್ಲಿ ದೇಶದ್ರೋಹಿ ಘೋಷಣೆ ಬಳಿಕ ಪ್ಯಾಲೆಸ್ಥಾನ್ ಧ್ವಜವನ್ನು ರಾರಾಜಿಸಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ.

ಭದ್ರಾವತಿಯಲ್ಲಿ ಸೆ.8ರಂದು ನಡೆದ ಈದ್ ಮಿಲಾದ್ ಮೆರವಣಿಗೆ ನಡೆದಿದ್ದು, ಬೈಕ್ ನಲ್ಲಿ ಬರುವ ಮೂವರ ಪ್ಯಾಲೆಸ್ತೇನಿ ಧ್ವಜ ಹಿಡಿದು ಓಡಾಡಿದ್ದಾರೆ. ಪೋಲಿಸರು ಧ್ವಜಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವನ್ನ ಹಿಂದೂ ಸಂಘಟನೆಗಳು ಮಾಡಿದ್ದವು.  

ಅದರ ಬೆನ್ನಲ್ಲೇ ಭಾನುವಾರ ವಿಡಿಯೋ ವೈರಲ್ ಆಗಿದೆ. ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ದೂರು ದಾಖಲಾಗಿದೆ.  

Video of Palestinian man walking around Bhadravati holding a flag goes viral, Sumoto registered

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close