SUDDILIVE || BHADRAVATHI
ಪಾಕ್ ಪರ ಘೋಷಣೆ ಕೂಗಿದವರನ್ನ ಶೂಟ್ ಯಾಕೆ ಮಾಡಲಿಲ್ಲ-ಧರ್ಮಪ್ರಸಾದ್-why don't shot at pro-Pakistan slogans shouted - Dharma Prasad
ಭದ್ರಾವತಿ ಮಾಧಮಾಚಾರ್ ವೃತ್ತದಲ್ಲಿ ಹಿಂದೂಪರ ಸಂಘಟನೆ ಮತ್ತು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆದಿದೆ. ಪಾಕ್ ಪರ ಘೋಷಣೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಗೋಲಿ ಮಾರ್ ಪಾಕಿಸ್ತಾನ್ ಎಂದು ಕೂಗಲಾಯಿತು.
ಕೂಡಲೆ ದೇಶದ್ರೋಶಿ ಬಂಧನಕ್ಕೆ ಪ್ರತಿಭಟನಾಕಾರರ ಒತ್ತಾಯಿಸಿದ್ದಾರೆ. ಬಿಜೆಪಿ ಮುಖಂಡ ಧರ್ಮಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ದೇಶ ದ್ರೋಹಿಗಳನ್ನ ಬಂಧಿಸಬೇಕು. ಪೊಲೀಸರು ತಿಪ್ಪೆ ಸಾರಿಸುವ ಕೆಲಸ ಮಾಡುವುದು ಬೇಡ ಎಂದಿದ್ದಾರೆ.
ಆತ ದೇಶ ವಿರೋಧಿ ಘೋಷಣೆ ಹಾಕಿದ್ದರು ಯಾಕೆ ಮುಸ್ಲಿಂ ಮುಖಂಡರು ಆತನ ವಿರುದ್ಧ ಕ್ರಮ ವಹಿಸಲಿಲ್ಲ. ದೇಶದ್ರೋಹಿ ಯನ್ನು ಘಟನೆ ಸಂದರ್ಭದಲ್ಲಿ ಪೊಲೀಸರು ಶೂಟ್ ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
why don't shot at pro-Pakistan slogans shouted - Dharma Prasad
