SUDDILIVE || SHIVAMOGGA
ನೂತನ ಎಡಿಸಿ ಆಗಿ ಅಭಿಷೇಕ್ ಅಧಿಕಾರ ಸ್ವೀಕಾರ-Abhishek takes charge as new ADC
ಶಿವಮೊಗ್ಗ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಅಭಿಷೇಕ ವಿ ಅಧಿಕಾರ ಸ್ವೀಕರಿಸಿದರು.
ಅಭಿಷೇಕ್ .ವಿ ರವರು ಶಿವಮೊಗ್ಗ ಜಿಲ್ಲೆಗೆ ಅಪರಜಿಲ್ಲಾಧಿಕಾರಿಯವರಾಗಿ ಸೆ.6 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ. ಎರಡು ವರೆ ವರ್ಷ ಎಡಿಸಿಯಾಗಿ ಸೇವೆ ಸಲ್ಲಿಸಿದ್ದ ಸಿದ್ದಲಿಂಗಯ್ಯನವರಿಗೆ ಇನ್ನೂ ಸ್ಥಳ ತೋರಿಸಬೇಕಿದೆ.
ಅಭಿಷೇಕ್ ಅವರು ಕೆಎಎಸ್ 2015 ನೇ ಸಾಲಿನ ಬ್ಯಾಚ್ ನವರಾಗಿದ್ದು, ಈ ಹಿಂದೆ ಹೊನ್ನಾಳಿಯಲ್ಲಿ ಸೇವೆ ಸಲ್ಲಿ ಬಡ್ತಿಯಾಗಿ ಶಿವಮೊಗ್ಗದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Abhishek takes charge as new ADC
