ಮುರಿದು ಬಿದ್ದ ಮರದಕೊಂಬೆ- A broken tree branch

 SUDDILIVE || SHIVAMOGGA

ಮುರಿದು ಬಿದ್ದ ಮರದಕೊಂಬೆ- A broken tree branch  

Broken, tree


ನಗರದ ಬಿಹೆಚ್ ರಸ್ತೆಯಲ್ಲಿರುವ ಕೃಷ್ಣಕೆಫೆ ಹಿಂಭಾಗದ ಆರ್ ಮಹಾರಾಜ್ ರಸ್ತೆಯಲ್ಲಿರುವ ಮರದ ಕೊಂಬೆಯೊಂದು ಧರೆಗುರುಳಿದೆ. ಗಾಳಿ ಮಳೆಯಿಂದಾಗಿ ಮರಕೊಂಬೆ ಮುರಿದು ಬಿದ್ದಿದೆ.

ಸ್ಥಳೀಯರ ಮಾಹಿತಿ ಪ್ರಕಾರ ರಸ್ತೆಯಲ್ಲಿರುವ ಸಾಲು ಮರಗಳ ಕೊಂಬೆಯೊಂದು ನಿಧಾನವಾಗಿ ಬಿದ್ದ ಪರಿಣಾಮ ಯಾರಿಗೂ ಪ್ರಾಣಹಾನಿಯಾಗಿಲ್ಲ ಎಂದಿದ್ದಾರೆ. ಇಂಟರ್ ನೆಟ್, ಟಿವಿ ಕೇಬಲ್ ಗಳು ಹಾನಿಯಾಗಿವೆ. ವಿದ್ಯುತ್ ತಂತಿ ಗಳಿಗೆ ಯಾವುದೆ ಹಾನಿಯಾಗಿಲ್ಲ. ಮಾಜಿ ಪಾಲಿಕೆ ಸದಸ್ಯ ಪ್ರಭು ಸ್ಥಳಕ್ಕೆ ಧಾವಿಸಿದ್ದಾರೆ. ರಸ್ತೆಯ ಮೇಲೆ ಬಿದ್ದ ಮರದಕೊಂಬೆಯನ್ನ ಪಾಲಿಕೆಯ ಸಿಬ್ಬಂದಿಗಳು ತೆರವುಗೊಳಿಸುತ್ತಿದ್ದಾರೆ. 

A broken tree branch  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close