ad

ಒಡ್ಡಿನಕೊಪ್ಪದಲ್ಲಿ ಮನೆಗಗಳ್ಳತನ-Burglary in Oddinakoppa

 SUDDILIVE || SHIVAMOGGA

ಒಡ್ಡಿನಕೊಪ್ಪದಲ್ಲಿ ಮನೆಗಗಳ್ಳತನ-Burglary in Oddinakoppa     

House, burglary


ದೀಪಾವಳಿ ಹಬ್ಬದ ವೇಳೆ ಒಡ್ಡಿನಕೊಪ್ಪದಲ್ಲಿರುವ ಮನೆಯೊಂದಕ್ಕೆ ಕನ್ನ ಹಾಕಿರುವ ಕಳ್ಳರು ನಗದು ಹಾಗೂ ಆಭರಣವನ್ನ ಕದ್ದಿದ್ದಾರೆ. 

ಕರಿಯಪ್ಪ ಯಶೋದಮ್ಮ ಇವರ ಮನೆಯ ಬಾಗಿಲು ಬೀಗ  ಒಡೆದು ಕಳ್ಳರು ಮನೆಯಲ್ಲಿದ್ದ 80000 ನಗದು ಒಂದುವರೆ ತೊಲ ಬಂಗಾರ ಕದ್ದಿದ್ದಾರೆ ಎಂದು ಮಾಲೀಕರು ತಿಳಿಸಿದ್ದು ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 ದೀಪಾವಳಿ ಹಬ್ಬಕ್ಕೆ ಅವರು ಸಂಬಂಧಿಕರ ಮನೆಗೆ ತೆರಳಿದ್ದರು. ರಾತ್ರಿ ಹೊತ್ತು ಈ ಘಟನೆ ನಡೆದಿದ್ದು ಬೆಳಗಿನ ಜಾವ ಪಕ್ಕದ ಎದುರುಗಡೆ ಮನೆಯವರು ಬೀಗ ಹೊಡೆದದ್ದನ್ನು ನೋಡಿ ಮಾಲೀಕರ ಗಮನಕ್ಕೆ ತಂದಿದ್ದಾರೆ.

Burglary in Oddinakoppa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close